
`ಜ್ಞಾನ ತುಂಬಿದ ಕೊಡ’ ಎಂ. ಮರಿಯಪ್ಪ ಭಟ್ಟ ಕೃತಿಯು ಶ್ರೀಕೃಷ್ಣಭಟ್ಟ ಅರ್ತಿಕಜೆ ಹಾಗೂ ಜಿ.ಎಸ್. ಭಟ್ಟ ಅವರು ಚೇತನ ಸಾಹಿತ್ಯ ಕಲಾ ಸಾಧಕರ ಮಾಲೆಯಡಿ ರಚಿಸಿದ ವ್ಯಕ್ತಿಚಿತ್ರಣ ಸಂಕಲನವಾಗಿದೆ. ಇಲ್ಲಿ ಇಂದು ಕನ್ನಡಿಗರು ಬಹುತೇಕವಾಗಿ ಮರೆತಿರುವ ಡಾ. ಮರಿಯಪ್ಪ ಭಟ್ಟರನ್ನು ಪರಿಚಯಿಸಲಾಗಿದೆ. ಕನ್ನಡ ನುಡಿಯತ್ತ ಡಾ. ಮರಿಯಪ್ಪ ಭಟ್ಟರ ಕೆಲಸಗಳನ್ನು ತಿಳಿದಲ್ಲಿ ಎಂತಹ ದೊಡ್ಡ ಸಾಧನೆಗೈದು ಎಲೆ ಮರೆ ಕಾಯಿಯಂತೆಯೇ ಬದುಕಿದ ಮಹಾನ್ ವ್ಯಕ್ತಿ ಅನ್ನಿಸಬಹುದು. ಹೀಗೆ ಇಂತಹ ಹಲವಾರು ವಿಚಾರಗಳನ್ನು ಈ ಕೃತಿಯು ಕಟ್ಟಿಕೊಡುತ್ತದೆ.
©2025 Book Brahma Private Limited.