
ಲೇಖಕ ಡಾ. ಎಚ್. ಟಿ. ಪೋತೆ ಅವರು ಸಂಪಾದಿಸಿದ ಕೃತಿ-ಕರ್ನಾಟಕದ ದಲಿತ ಜಾನಪದ ವಿದ್ವಾಂಸರು’. 30 ಜನ ದಲಿತ ಜಾನಪದ ವಿದ್ವಾಂಸರ ಸಂಕ್ಷಿಪ್ತ ಪರಿಚಯವಿದೆ. ಡಾ. ಸಿದ್ದಲಿಂಗಯ್ಯ, ಪಿ.ಕೆ ಖಂಡೊಬಾ, ಕೆ.ಆರ್.ದುರ್ಗದಾಸ್, ಸಣ್ಣರಾಮ, ಅರವಿಂದ ಮಾಲಗತ್ತಿ, ಡಾ. ಎಚ್. ಟಿ. ಪೋತೆ, ಅರ್ಜುನ ಗೊಳಸಂಗಿ, ಹರಿಲಾಲ್ ಪವಾರ್, ಚೆಲುವರಾಜು, ಡಾ.ಟಿ.ಎಂ ಭಾಸ್ಕರ್, ಡಾ. ಹನುಮಂತ ದೊಡ್ಡಮನಿ, ಡಾ.ಅಪ್ಪಗೆರೆ ಸೋಮಶೇಖರ್ ಹೀಗೆ ಜಾನಪದ ಕ್ಷೇತ್ರಕ್ಕೆ ಸಲ್ಲಿಸಿದ ಅವರ ಕೊಡುಗೆಗಳನ್ನು ಸಂಪಾದಕರು ದಾಖಲಿಸಿದ್ದಾರೆ.
©2025 Book Brahma Private Limited.