
ಲೇಖಕ ಡಾ. ಕೆ. ಸತ್ಯನಾರಾಯಣ ಅವರ ಹಲವಾರು ವ್ಯಕ್ತಿಗಳ ಚಿತ್ರಣದ ಕೃತಿ-ಕಪಾಳಮೋಕ್ಷ ಪ್ರವೀಣ. ಕವಿ ಬಿ.ಆರ್. ಲಕ್ಷ್ಮರಾವ್ ಅವರು ಕೃತಿಗೆ ಬೆನ್ನುಡಿ ಬರೆದು ‘ಬಾಲ್ದ ಹಾಗೂ ತಾರುಣ್ಯದ ಕಾಲದಲ್ಲಿ ಗುತ್ತಲ ಹಾಗೂ ಕೊಪ್ಪ ಭಾಗದಲ್ಲಿ ತಾವು ಕಂಡ ಹಾಗೂ ಕಂಡುಕೊಂಡ ಶ್ರೀಸಾಮಾನ್ಯ ಸ್ತರದ ಹಲವಾರು ವ್ಯಕ್ತಿಗಳ ಸ್ವಭಾವಗಳನ್ನು ಹಾಗೂ ವ್ಯಕ್ತಿ ಚಿತ್ರಣಗಳನ್ನು ಸ್ವಾರಸ್ಯಕರವಾಗಿ ಚಿತ್ರಿಸಿದ್ದಾರೆ. ಇವರಲ್ಲಿ ಬಹುತೇಕರು ತಮ್ಮ ಅನನ್ಯತೆಯಿಂದ ಬಹುಕಾಲ ಉಳಿಯುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.