ಪೂರ್ಣಸತ್ಯ

Author : ವಿ.ಎಂ. ಉಪಾಧ್ಯಾಯ

Pages 433

₹ 160.00




Year of Publication: 2014
Published by: ಶ್ರೀರಾಮ ಕೃಷ್ಣ ಆಶ್ರಮ
Address: ಯಾದವಗಿರಿ, ಮೈಸೂರು -5700020

Synopsys

‘ಪೂರ್ಣಸತ್ಯ’ ಕೃತಿಯು ವಿ. ಎಂ ಉಪಾಧ್ಯಾಯ ಅವರ ಶಾಸ್ತ್ರಗ್ರಂಥ ಕೃತಿಯಾಗಿದೆ. ಇಲ್ಲಿನ ಲೇಖನಗಳು ಶಾಸ್ತ್ರಕ್ಕೆ ಸಂಬಂಧಿಸಿದವು. ಪ್ರತಿಯೊಂದು ವಿಚಾರಗಳು ವೈಚಾರಿಕತೆಯನ್ನು ವಿಶ್ಲೇಷಿಸುತ್ತದೆ. ಸತ್ಯ ಅಸತ್ಯದ ನಡುವಿನ ದರ್ಶನವನ್ನು ಈ ಕೃತಿಯು ವಿವರಿಸುತ್ತಾ ಹೋಗುತ್ತದೆ. ಅದ್ವೈತ ಸಿದ್ದಾಂತವನ್ನು ನಾವು ಇಲ್ಲಿ ಕಾಣಬಹುದು. 

 

About the Author

ವಿ.ಎಂ. ಉಪಾಧ್ಯಾಯ

ಲೇಖಕ ವಿ. ಎಂ ಉಪಾಧ್ಯಾಯ ಅವರು ಮೂಲತಃ ಭಟ್ಕಳದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪದವೀಧರರು. ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದಿಂದ ಎಂ. ಎ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಕೃತಿಗಳು : ಪೂರ್ಣಸತ್ಯ, ಮರಣ ಪರಲೋಕ ಪುನರ್ಜನ್ಮ, ಬ್ರಹ್ಮಸೂತ್ರದ ಅಧಿಕರಣಪಂಚದ ಶಾಂಕರಭಾಷ್ಯದ ನಿದಿಧ್ಯಾಸ, ಆತ್ಮಾನ್ವೇಷಣೆ, ಮನ್ಥನ, ಅದ್ವೈತಾನುಭವ, ಅದ್ವೈತಾನುಸಂಧಾನ ...

READ MORE

Related Books