ವಿಚಾರವಾದ, ವಿಜ್ಞಾನ, ಅಧ್ಯಾತ್ಮ ಮತ್ತು ದೇವರು

Author : ತೀರ್ಥರಾಮ ವಳಲಂಬೆ

Pages 174

₹ 135.00




Year of Publication: 2012
Published by: ಯಾನ ಪ್ರಕಾಶನ
Address: ಮಂಗಳೂರು

Synopsys

ಚಿಂತಕ ತೀರ್ಥರಾಮ ವಳಲಂಬೆ ಅವರ ಕೃತಿ-ವಿಚಾರವಾದ, ವಿಜ್ಞಾನ, ಅಧ್ಯಾತ್ಮ ಮತ್ತು ದೇವರು. ಈ ಎಲ್ಲ ಪರಿಕಲ್ಪನೆಗಳಿಗೆ ಇರುವ ಸಾಮಿಪ್ಯ, ವ್ಯತ್ಯಾಸಗಳನ್ನು ಈ ಕೃತಿಯಲ್ಲಿ ಚಿಂತಿಸಲಾಗಿದೆ. ಸಾಮಾನ್ಯ ಜನಜೀವನದಲ್ಲಿ ಇವುಗಳ ಪಾತ್ರ, ಇವುಗಳ ಮೌಲ್ಯವನ್ನು ಅರಿಯುವ ಪ್ರಯತ್ನ ಮಾಡಲಾಗಿದೆ.

About the Author

ತೀರ್ಥರಾಮ ವಳಲಂಬೆ

ತೀರ್ಥರಾಮ ವಳಲಂಬೆ ಅವರು ಚಿಂತಕರು.ತತ್ವಜ್ಞಾನ, ಅಧ್ಯಾತ್ಮ ಇವರ ಆಸಕ್ತಿಯ ಕ್ಷೇತ್ರಗಳು. ದೇಶ-ಕಾಲ-ಬದುಕು-ದೇವರು, ಧ್ಯಾನ, ಪುನರ್ಜನ್ಮ ಮತ್ತು ಪುರುಷಾರ್ಥ, ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆ, ಇಪ್ಪತ್ತೆಂಟು ಹಣತೆಗಳು, ವಿಚಾರವಾದ, ವಿಜ್ಞಾನ, ಅಧ್ಯಾತ್ಮ, ಮೃತ ಸಂಜೀವಿನಿ, ಅಜಬಿರು -ಇವು ಪ್ರಮುಖ ಕೃತಿಗಳು.  ...

READ MORE

Related Books