ಶ್ರೀಮದ್ ಭಗವದ್ ಗೀತಾ ದರ್ಶನ

Author : ಶ್ರೀನಿವಾಸ ಕೃ. ದೇಸಾಯಿ

Pages 200

₹ 150.00




Year of Publication: 2015
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ

Synopsys

‘ಶ್ರೀಮದ್ ಭಗವದ್ ಗೀತಾ ದರ್ಶನ’ ಎಂಬುದು ಹಿರಿಯ ಲೇಖಕ ಶ್ರೀನಿವಾಸ ದೇಸಾಯಿ ಅವರು ಸಂಪಾದಿತ ಕೃತಿ. ಭಗವದ್ಗೀತೆಯನ್ನು ಸರಳೀಕರಣಗೊಳೀಸಿ, ಅರ್ಥ ವ್ಯಾಖ್ಯಾನ ನೀಡಿರುವ ಎಷ್ಟೋ ಕೃತಿಗಳಿದ್ದರೂ, ಅದು ಓದುಗರ ಮೇಲೆ ಬೀರುವ ಪ್ರಭಾವದ ಶಕ್ತಿಯಿಂದಾಗಿ, ಓದುಗರನ್ನು ನಿರಂತರ ಸೆಳೆಯುತ್ತಿದೆ. ಈ ಲೇಖಕರೂ ಸಹ ತಮ್ಮದೇ ಜ್ಞಾನ-ಅನುಭವದ ಮಿತಿಯಲ್ಲಿ ಆದಷ್ಟು ಸರಳವಾಗಿ ಭಗವದ್ಗೀತೆಯನ್ನು ಬರೆದಿದ್ದು, ಈ ಕೃತಿಯ ವಿಶೇಷತೆ.

About the Author

ಶ್ರೀನಿವಾಸ ಕೃ. ದೇಸಾಯಿ

ಹಿರಿಯ ಲೇಕಖ ಶ್ರೀನಿವಾಸ ಕೃ. ದೇಸಾಯಿ ಅವರು ಕುವೆಂಪು ಅವರ ಶ್ರೀರಾಮಾಯಣ ದರ್ಶನದ ಮೇಲೆ ಆಳವಾದ ಅಧ್ಯಯನ ನಡೆಸಿದ್ದಾರೆ. ಅಲ್ಲದೇ 'ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ – ಶ್ರೀ ದರ್ಶನ' ಎಂಬ ಸಂಕಲನವನ್ನು ಪ್ರಕಟಿಸಿದ್ದಾರೆ. ಜೊತೆಗೆ ಶ್ರೀಮದ್ ಭಗವದ್‌ಗೀತಾ ದರ್ಶನ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ.  ...

READ MORE

Related Books