ಸರ್ವ ಶಕ್ತಿಯೂ ನಿನ್ನೊಳಗೇ ಇದೆ....

Author : ವಿವಿಧ ಲೇಖಕರು

Pages 134

₹ 80.00




Year of Publication: 2015
Published by: ವಿವೇಕಾನಂದ ಕೇಂದ್ರ ಪ್ರಕಾಶನ
Address: # 128, 4ನೇ ಬ್ಲಾಕ್, 7ನೇ ಮುಖ್ಯರಸ್ತೆ, ಜಯನಗರ, ಬೆಂಗಳೂರು-560011
Phone: 09742780304

Synopsys

ಸರ್ವ ಶಕ್ತಿಯೂ ನಿನ್ನೊಳಗೇ ಇದೆ- ಎಂಬುದು ವಿವಿಧ ಲೇಖಕರು ವಿವೇಕಾನಂದರ ಚಿಂತನೆಗಳನ್ನುಒಂದೆಡೆ ಕಟ್ಟಿಕೊಟ್ಟ ಹಾಗೂ ಇಂತಹ ಚಿಂತನೆಗಳ ಪ್ರಸಾರ-ಪ್ರಚಾರದ ಭಾಗವಾಗಿ ವಿವೇಕಾನಂದ ಕೇಂದ್ರ ಪ್ರಕಾಶನವು ಪ್ರಕಟಿಸಿರುವ ಕೃತಿ ಇದು. ಜಾತಿರಹಿತ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ವಿವೇಕಾನಂದರ ಚಿಂತನೆಗಳ ಪಾಲನೆ ಅಗತ್ಯವಿದೆ ಮಾತ್ರವಲ್ಲ; ಪ್ರತಿ ವ್ಯಕ್ತಿಯಲ್ಲಿ ಅಸಾಧಾರಣ ಶಕ್ತಿ ಅಡಗಿದೆ. ಅದನ್ನು ಗುರುತು ಹಚ್ಚುವುದು ಹಾಗೂ ಸಾಕಾರಗೊಳಿಸಿಕೊಳ್ಳುವುದೂ ಅಗತ್ಯ. ‘ಅರಿವೇ ಗುರು’ ಎಂಬ ಪ್ರತಿಪಾದನೆಯು ಈ ಕೃತಿಯ ಹೆಗ್ಗಳಿಕೆಯಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books