ಯೋರ್‍ದಾನ್ ಪಿರೆಮಸ್-ಜೋರ್ಡಾನ್ ಈಜಿಪ್ಟ್ ಪ್ರವಾಸ ಕಥನ

Author : ಡಿ.ಜಿ. ಮಲ್ಲಿಕಾರ್ಜುನ

Pages 216

₹ 225.00

Buy Now


Year of Publication: 2019
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಕುಮಾರ ಕೃಪಾ ಪಶ್ಚಿಮಾ, ಶಿವಾನಂದ ಸರ್ಕಲ್‌ ಹತ್ತಿರ, ಬೆಂಗಳೂರು
Phone: 08022161900

Synopsys

ರಂಜನೆಯ, ಜ್ಞಾನಾರ್ಜನೆಯ, ಅನುಭವಗಳ ಗಣಿಯಾದ ಲೋಕ ಸಂಚಾರದ ಪ್ರಥಮನೆಂದರೆ ನಾರದನೇ ಇರಬೇಕು. ಅವನ ದಾರಿಯನ್ನು ಇಂದಿಗೂ ಅನುಸರಿಸುವವರೇ ಆಗಿದ್ದೇವೆ. ನಾರದ ಭೂಮಾರ್ಗ, ಗಗನಮಾರ್ಗ, ನೀರ್ದಾರಿಗಳಲ್ಲಿ ಸಂಚರಿಸಿದಂತೆ ನಾವೂ ಅದೇ ಮಾರ್ಗಗಳಲ್ಲಿ ಪ್ರವಾಸ ಮಾಡುತ್ತೇವೆ. ಆದರೆ ಹಾಲ್ಗಡಲಿನ ಸಂಚಾರದ ವಿಷಯಕ್ಕೆ ಬಂದರೆ ಅವನದು ನಾಲ್ಕನೇ ಮಾರ್ಗ...'' - ಈ ಮಾತುಗಳು ಈ ಕೃತಿಯ ಲೇಖಕರದು. ಇವರು ಇತ್ತೀಚೆಗೆ ಕೈಗೊಂಡ ಈಜಿಪ್ಟ್ ಪ್ರವಾಸ ಕಥನದ ಬಗ್ಗೆ ಇಲ್ಲಿ ಓದಬಹುದು. ಈ ಕೃತಿಯ ವಿಶೇಷವೆಂದರೆ ವೈಯಕ್ತಿಕ ಪ್ರವರಗಳನ್ನು ಬದಿಗಿಟ್ಟು ಸಂದರ್ಶಿಸಿದ ಸ್ಥಳಗಳ ಚಾರಿತ್ರಿಕ ಮಹತ್ವಗಳನ್ನು ಹೇಳಲಾಗಿದೆ. ನೈಲ್ಜ ನದಿಯ ಅಗಾಧತೆ ಸೇರಿದಂತೆ ಜಗತ್ತಿನ ಹಲವು ರೀತಿ ನೀತಿಗಳು ನಮಗಿಲ್ಲಿ ತಿಳಿಯುತ್ತವೆ. 

 

About the Author

ಡಿ.ಜಿ. ಮಲ್ಲಿಕಾರ್ಜುನ

ಚಿಕ್ಕಬಳ್ಳಾಪುರದ ಶಿಡ್ಲಘಟ್ಟದವರಾದ ಡಿ.ಜಿ. ಮಲ್ಲಿಕಾರ್ಜುನ ಅವರು ಓದಿದ್ದು ಮೆಕ್ಯಾನಿಕಲ್‌ ಎಂಜಿನಿಯರಿಂಗ್. ಪ್ರಸ್ತುತ ಪ್ರಜಾವಾಣಿ ಮತ್ತು ಡೆಕನ್‌ ಹೆರಲ್ಡ್‌ ದಿನಪತ್ರಿಕೆಗೆ ಶಿಡ್ಲಘಟ್ಟ ತಾಲ್ಲೂಕು ವರದಿಗಾರರಾಗಿ ಕೆಲಸ ಮಾಡುತ್ತಿರುವ ಇವರು ಛಾಯಾಗ್ರಹಣದಲ್ಲಿ ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿಯಿಂದ ಪ್ರಮಾಣ ಪತ್ರ ಫೋಟೊಗ್ರಾಫಿಕ್‌ ...

READ MORE

Related Books