ಬ್ರಾಹ್ಮಣಗಳು

Author : ಪರಾಗ

Pages 400

₹ 198.00




Year of Publication: 2015
Published by: ಸಮಾಜ ಪುಸ್ತಕಾಲಯ
Address: ಶಿವಾಜಿ ಬೀದಿ, ಧಾರವಾಡ

Synopsys

ಪರಾಗ ಅವರು ಬರೆದ ಕೃತಿ-ಬ್ರಾಹ್ಮಣಗಳು. ಇವು ಯಜ್ಞದ ಸೂಕ್ಷ್ಮಾತಿಸೂಕ್ಷ್ಮ ಕ್ರಿಯೆಗಳ ಅರ್ಥ ಸಾದನ ಮತ್ತು ಅಲ್ಲಿ ಬಳಸುವ ವಿಧಾನ ಇವನ್ನು ವಿವರವಾಗಿ ವರ್ಣೆಸುವ ಯಜುರ್ವೇದದ ಭಾಗಗಳು ಆರ್ಯರ ಜೀವನದಲ್ಲಿ ಯಜ್ಞಗಳು ವಹಿಸಿದ ಪಾತ್ರವನ್ನು ಯಜುರ್ವೇದದ ಭಾಗಗಳು. ಆರ್ಯರ ಜೀವನದಲ್ಲಿ ಯಜ್ಞಗಳು ವಹಿಸಿದ ಪಾತ್ರವನ್ನು ಯಜುರ್ವೇದ ನಿರೂಪಿಸುತ್ತದೆ. ಇದರಲ್ಲಿ ಕೃಷ್ಣಯಜುರ್ವೇದ ಗದ್ಯಾತ್ಮಕವಾಗಿದ್ದು ಯಜ್ಞದಲ್ಲಿ ಹವಿಸ್ಸು ಕೊಡುವಾಗ ಉಚ್ಚರಿಸುವ ಮಂತ್ರಗಳನ್ನು ಒಳಗೊಂಡಿದೆ. ಇವುಗಳ ರಚನೆಯ ಕಾಲ ಕ್ರಿ. ಪೂ. ಸುಮಾರು 1000 ಎನ್ನಲಾಗಿದೆ. ಈ ಎಲ್ಲ ಅಂಶಗಳನ್ನು ಒಳಗೊಂಡ ಕೃತಿ ಇದು. 

About the Author

ಪರಾಗ

ಸಂಸ್ಕೃತ ಪಂಡಿತರಾದ ಪರಾಗ ಅವರು ಸಂಸ್ಕೃತದ ಹಲವು ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಕೃತಿಗಳು ಭರ್ತೃಹರಿಯ ಶತತ್ರಯ, ಅರಣ್ಯಕಗಳು, ಮತ್ತು ಬ್ರಾಹ್ಮಣಗಳು ...

READ MORE

Related Books