
ಖ್ಯಾತ ಲೇಖಕ ರಾಧಾಕೃಷ್ಣನ್ ಪಿಳ್ಳೆ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಜೈಕೋ ಪಬ್ಲಿಷಿಂಗ್ ಹೌಸ್ , ಕನ್ನಡಿಗ ಓದುಗರ ದೃಷ್ಟಿಯಿಂದ ಹಾಗೂ ವಿವಿಧ ಅನುವಾದಕರ ನೆರವಿನಿಂದ ಕನ್ನಡದಲ್ಲಿ ಪ್ರಕಟಿಸಿದ ಕೃತಿ-ಕಾರ್ಪೊರೇಟ್ ಚಾಣಕ್ಯ. ರಾಜಕೀಯ ಹಾಗೂ ಆಡತಳಿತಾತ್ಮಕ ಚಾಣಾಕ್ಷತನಕ್ಕೆ ಪ್ರಸಿದ್ಧನಾದ ಚಾಣಾಕ್ಷನ ದೂರದೃಷ್ಟಿ, ಚಿಂತನೆಗಳು ಹಾಗೂ ಸೂತ್ರಗಳು ಇಂದಿನ ಕಾರ್ಪೊರೇಟ್ ವಲಯದಲ್ಲೂ ಹೇಗೆ ಮತ್ತು ಎಷ್ಟು ಪರಿಣಾಮಕಾರಿಯಾಗಿ ಅನ್ವಯವಾಗುತ್ತವೆ ಹಾಗೂ ಬೇರೆ ಬೇರೆ ವಲಯದಲ್ಲಿ ಯಶಸ್ವಿ ನಿರ್ವಹಣೆಗೂ ಪೂರಕ ಎಂಬುದರ ಸ್ಪಷ್ಟ ಚಿತ್ರಣ ನೀಡುತ್ತದೆ. ರಾಷ್ಟ್ರಮಟ್ಟದಲ್ಲಿ ಈ ಕೃತಿಯು ಹೆಚ್ಚು ಪ್ರಸಾರ ಕಂಡಿದೆ.
©2025 Book Brahma Private Limited.