ಡಾ. ಶೈಲಜಾ ಉಡಚಣ ಅವರ ಸಮಗ್ರ ಸಾಹಿತ್ಯ ಒಂದು ಅಧ್ಯಯನ

Author : ಚಿತ್ಕಳಾ ಜೆ. ಮಠಪತಿ

Pages 318

₹ 200.00




Year of Publication: 2013
Published by: ಜೆ.ಎಸ್. ಪಬ್ಲಿಕೇಷನ್ಸ್
Address: ನಂ. 23-71, ಬನಶಂಕರಿ ಓಣಿ, ಬಸವಕಲ್ಯಾಣ, ಬೀದರ ಜಿಲ್ಲೆ

Synopsys

ಹೈದರಾಬಾದ್ ಕರ್ನಾಟಕದ ಮುಖ್ಯ ಕವಿಗಳಲ್ಲಿ ಶೈಲಜಾ ಉಡಚಣ ಅವರು ಬಂಡಾಯ ಸಾಹಿತ್ಯ ಕಾಲಘಟ್ಟದಲ್ಲಿ ಸಕ್ರಿಯವಾಗಿದ್ದರು. ಸ್ತ್ರೀ ಸಂವೇದನಾ ನೆಲೆಯಿಂದ ಅವರ ಸಾಹಿತ್ಯವನ್ನು ಅವಲೋಕಿಸಿದ ಕೃತಿಯಿದು. ಇದೊಂದು ಸಂಶೋಧನಾ ಪ್ರಬಂಧ ಆಗಿರುವುದರಿಂದ ರೂಢಿಗತ ಅಧ್ಯಾಯಗಳ ಮೂಲಕ ಪುಸ್ತಕ ರೂಪುಗೊಂಡಿದೆ. ಉದ್ದೇಶ ವ್ಯಾಪ್ತಿ, ಜೀವನ- ಸಾಧನೆ, ಸಮಗ್ರ ಸಾಹಿತ್ಯ, ಕಾವ್ಯದ ಭಾಷೆ - ಪ್ರತೀಕ, ಸಮಕಾಲೀನ ಸ್ತ್ರೀ ಸಾಹಿತ್ಯದಲ್ಲಿ ಶೈಲಜಾ ಉಡುಚಣರ ಸ್ಥಾನ-ಮಾನ, ಅಧ್ಯಯನದ ಫಲಕೃತಿ ಎಂಬ ಏಳು ಅಧ್ಯಾಯಗಳಿವೆ.

About the Author

ಚಿತ್ಕಳಾ ಜೆ. ಮಠಪತಿ
(16 October 1964)

ಸಾಹಿತಿ ಚಿತ್ತಳಾ ಜೆ. ಮಠಪತಿ 1962 ಬೀದರಲ್ಲಿ ಜನಿಸಿದರು. ಜೇಡರ ದಾಸಿಮಯ್ಯ ಜೀವನ ಚರಿತ್ರೆ ಜರಿಸಿದ್ದಾರೆ.  ’ಆಧುನಿಕ ಕವಿತೆಗಳ ಸಂಗ್ರಹ-ಪಠ್ಯಪುಸ್ತ”ವನ್ನು ಸಂಪಾದಿಸಿದ್ಧಾರೆ. ಬೀದರ ಜಿಲ್ಲೆಯ ಸೃಜನೇತರ ಸಾಹಿತ್ಯ, ಶಿಕ್ಷಕ ಶ್ರೀ ಪ್ರಶಸ್ತಿ-ಮುರುಘಾಮಠ ಚಿತ್ರದುರ್ಗದಿಂದ ಲಭಿಸಿದೆ. ...

READ MORE

Related Books