ಆನೆ ಕಲಿಸಿದ ಪಾಠ ಮತ್ತು ಮೀನುಗಳ ತಾತ್ಸಾರ

Author : ವಿವಿಧ ಲೇಖಕರು

Pages 16

₹ 45.00




Year of Publication: 2016
Published by: ನವಕರ್ನಾಟಕ ಪ್ರಕಾಶನ
Address: 101, ಎಂಬಸಿ ಸೆಂಟರ್, ಕ್ರೂಸೆಂಟ್ ರಸ್ತೆ, ಕುಮಾರ್ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 9480686859

Synopsys

ಪಂಚತಂತ್ರದ ಆಯ್ದ ಕಥೆಗಳನ್ನು ಮಾಲಿಕೆಯಡಿ ಪ್ರಕಟಿಸಿರುವ ನವ ಕರ್ನಾಟಕ ಪ್ರಕಾಶನ ಹಾಗೂ ಇನ್ಫಿನಿಟಿ ಪಬ್ಲಿಕೇಷನ್ಸ್ ದವರು ‘ಆನೆ ಕಲಿಸಿದ ಪಾಠ ಹಾಗೂ ಮೀನುಗಳ ತಾತ್ಸಾರ ಎಂಬ ಎರಡು ಕಥೆಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ. ಆಕರ್ಷಕ ಚಿತ್ರಗಳು ಗಮನ ಸೆಳೆಯುತ್ತವೆ. ನಿರೂಪಣಾ ಶೈಲಿಯು ಸರಳವಾಗಿದೆ. ಇಲ್ಲಿಯ ಕಥೆಗಳು ಮನರಂಜನೆಯಾಗಿಯೂ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಮುದ ನೀಡುತ್ತವೆ. ಇಲ್ಲಿಯ ಕಥೆಗಳು ನೀತಿ ಬೋಧಕವೂ ಆಗಿವೆ.

About the Author

ವಿವಿಧ ಲೇಖಕರು

. ...

READ MORE

Related Books