ಮಕ್ಕಳ ಸಾಹಿತ್ಯವು ಬೌದ್ದಿಕತೆ ತುಸು ಹೆಚ್ಚಾದರೆ ಮಕ್ಕಳಿಂದ ದೂರವಾಗುವ ಮತ್ತು ಸರಳತೆ ಹೆಚ್ಚಾದರೆ ಸ್ವಾರಸ್ಯವು ಕಳೆದುಹೋಗುವ ಎರಡು ಅಪಾಯದ ತುದಿಗಳ ನಡುವೆ ನಿಂತಿದೆ. ಇದನ್ನು ಸರಿತೂಗಿಸಿಕೊಂಡು ಬರಹದ ಚೆಲುವನ್ನು ಕಾಯ್ದುಕೊಳ್ಳುವುದು ಒಂದು ಸವಾಲಿನ ಕೆಲಸ, ’ನಮ್ಮ ಹಳ್ಳಿ ನಮಗೆ ಚೆಂದ’ ಸಂಕಲನದಲ್ಲಿಯ ಹಲವಾರು ಕತೆಗಳು ಸವಾಲನ್ನು ಸಮರ್ಥವಾಗಿ ಎದುರಿಸಿವೆ.
©2021 Bookbrahma.com, All Rights Reserved