ಗಿಲ್ ಗಿಲ್ ಗಿಡ್ಡ

Author : ಕಂಚ್ಯಾಣಿ ಶರಣಪ್ಪ

Pages 40

₹ 25.00




Year of Publication: 2001
Published by: ಗ್ರಾಮೀಣ ಪ್ರತಿಭಾ ಪ್ರಕಾಶನ
Address: ವಿವೇಕನಗರ, ವಿಜಾಪುರ ಜಿಲ್ಲೆ-586101

Synopsys

’ಗಿಲ್ ಗಿಲ್ ಗಿಡ್ಡ’ ಕಂಚ್ಯಾಣಿ ಶರಣಪ್ಪ ಅವರ ಮಕ್ಕಳ ಕತಾಸಂಕಲನ.  ಕರ್ಮವೀರ ಹಾಗೂ ಕನ್ನಡಮ್ಮ ಮುಂಬೈವಾಣಿ ದೀಪಾವಳಿ ವಿಶೇಷ ಸಂಚಿಕೆಗಳಲ್ಲಿ ಬೆಳಕು ಕಂಡ ಚಂದದ ಕತೆಗಳು ಇಲ್ಲಿ ಸೇರ್ಪಡೆಯಾಗಿವೆ. ವಿಜಯ ಕರ್ನಾಟಕ ಪತ್ರಿಕೆಯ ‘ಪುಟಾಣಿ ವಿಜಯ’ ದಲ್ಲಿ ಪ್ರಕಟವಾದ ಎರಡು ಸಚಿತ್ರ ಕತೆಗಳೂ ಇಲ್ಲಿವೆ.

About the Author

ಕಂಚ್ಯಾಣಿ ಶರಣಪ್ಪ
(03 January 1930)

ಶಿಶು ಸಾಹಿತ್ಯದ ಕಣ್ಮಣಿ ಎಂದೇ  ಖ್ಯಾತಿಯ ಕಂಚ್ಯಾಣಿ ಶರಣಪ್ಪನವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದಲ್ಲಿ. ತಂದೆ ಶಿವ ಸಂಗಪ್ಪ, ತಾಯಿ ರುದ್ರಮ್ಮ. ನಾಲ್ಕಾರು ಊರು ಸುತ್ತಾಡಿ ಓದಿದ್ದು ಏಳನೇ ತರಗತಿಯವರೆಗೆ. ಪ್ರಾಥಮಿಕ ಶಾಲಾ ಶಿಕ್ಷಕರಾದ ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. 39 ವರ್ಷ ದೀರ್ಘ ಕಾಲ ಬೋಧಿಸಿ, 1988 ರಲ್ಲಿ ನಿವೃತ್ತರಾದರು..  ಮಕ್ಕಳ ಮನೋಧರ್ಮವನ್ನರಿತು, ಅವರ ಮನೋವಿಕಾಸಕ್ಕೆ ತಕ್ಕಂತಹ ರಮ್ಯವಾದ ಪದಗಳನ್ನು ರಚಿಸಿ, ಹಾಡುತ್ತ, ಕುಣಿಯುತ್ತ, ಕಲಿಯುವಂತಾಗುವಂತಹ ಗೀತೆಗಳನ್ನು ರಚಿಸತೊಡಗಿದರು. ಹಳ್ಳಿಗಾಡಿನ ಮಕ್ಕಳಿಗೆ ಪಠ್ಯ ಪುಸ್ತಕಗಳ ವಿನಃ ಬೇರೆ ರೀತಿಯ ಪುಸ್ತಕಗಳು ದೊರೆಯುತ್ತಿಲ್ಲವೆಂಬ ಅಂಶವನ್ನು ಮನಗಂಡು ತಾವು ಬರೆದ ...

READ MORE

Related Books