ಕಿರಿಯರ ಕಥಾಸರಿತ್ಸಾಗರ

Author : ಬಿ.ಆರ್.ಸುಹಾಸ್

Pages 368

₹ 0.00




Year of Publication: 2019
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-09
Phone: 08040114455

Synopsys

ಕಿರಿಯರ ಕಥಾಸರಿತ್ಸಾಗರವು ಕಿರಿಯರಿಗಾಗಿ ಸರಳವಾದ ಭಾಷೆಯಲ್ಲಿ ಬರೆಯಲಾಗಿರುವ ಕಥಾಸರಿತ್ಸಾಗರದ ಸುಪ್ರಸಿದ್ಧ ಕಥೆಗಳ ಸಂಕಲನ. ಕಾಶ್ಮೀರದಲ್ಲಿ ಸೋಮದೇವನೆಂಬ ಕವಿಯು ಸಂಸ್ಕೃತದಲ್ಲಿ ಬರೆಯಲಾದ ಅತ್ಯಂತ ಪ್ರಾಚೀನ ಕಥೆಗಳ ಸಂಗ್ರಹವಾಗಿದೆ. ರಾಜರ,ರಾಜಕುಮಾರ,ರಾಜಕುಮಾರಿಯರ,ಪ್ರೇಮಿಗಳ,ಕಳ್ಳಕಾಕರ,ಬುದ್ಧಿವಂತರ,ಮೂರ್ಖರ,ಮಂತ್ರವಾದಿಗಳ,ಮೋಸಗಾರರ,ವೇಶ್ಯೆಯರ,ಪಶುಪಕ್ಷಿಗಳ,ಮೊದಲಾದ ಬಗೆಬಗೆಯ ಸ್ವಾರಸ್ಯಕರ ಕಥೆಗಳಿವೆ.

About the Author

ಬಿ.ಆರ್.ಸುಹಾಸ್
(26 June 1976)

ಬೆಂಗಳೂರಿನ ಎಂ.ಎಸ್.ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಪದವಿ ಪೂರೈಸಿದ ಡಾ. ಬಿ. ಆರ್ ಸುಹಾಸ್, 1976 ಜೂ. 26 ರಂದು ಬೆಂಗಳೂರಿನಲ್ಲಿ ಹುಟ್ಟಿದ್ದು. ಸದ್ಯ ನಂದಿನಿ ಲೇಔಟ್ ನಲ್ಲಿ  ಖಾಸಗಿಯಾಗಿ ವೈದ್ಯ ವೃತ್ತಿಯಲ್ಲಿದ್ದಾರೆ. ಪ್ರವೃತ್ತಿಯಿಂದ ಬರಹಗಾರರು, ಗಾಯಕರು, ಛಾಯಾಚಿತ್ರಗ್ರಾಹಕರೂ  ಆಗಿದ್ದಾರೆ. ಚರ್ಮದ ಕಾಯಿಲೆಗಳು, ಕಥಾಕೋಶ, ಆಯುರ್ವೇದ ಸಂಪೂರ್ಣ ಮಾರ್ಗದರ್ಶಿ, ಝೆನ್ ಕಥೆಗಳು, ಭಾರತದ ವನ್ಯಧಾಮಗಳು, ಚಾಣಕ್ಯ ನೀತಿ, ಕಿರಿಯ ಕಥಾ ಸರಿತ್ಸಾಗರ, ವಿಲಿಯಂ ಹಾರ್ವೆ, ಲೂಯಿಸ್ ಪಾಶ್ಚರ್ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books