ಮದುಮಗನಾದ ಹಾವು ಮತ್ತು ಕತ್ತೆಯ ಸಂಗೀತ

Author : ವಿವಿಧ ಲೇಖಕರು

Pages 16

₹ 45.00




Year of Publication: 2016
Published by: ನವಕರ್ನಾಟಕ ಪ್ರಕಾಶನ
Address: 101, ಎಂಬಸಿ ಸೆಂಟರ್, ಕ್ರೂಸೆಂಟ್ ರಸ್ತೆ, ಕುಮಾರ್ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 08026617100

Synopsys

ಇನ್ಫಿನಿಟಿ ಪಬ್ಲಿಕೇಷನ್ಸ್ ಹಾಗೂ ನವ ಕರ್ನಾಟಕ ಪ್ರಕಾಶನವು ಪಂಚತಂತ್ರದ ಆಯ್ದ ಕಥೆಗಳ ಸಂಕಲನವಿದು- ಮದುಮಗನಾದ ಹಾವು ಮತ್ತು ಕತ್ತೆಯ ಸಂಗೀತ` ಈ ಕೃತಿಯಲ್ಲಿ 2 ಕಥೆಗಳಿವೆ. ಕಥೆಗೆ ತಕ್ಕದಾದ ಆಕರ್ಷಕ ಬಣ್ಣಗಳಿಂದ ಕಂಗೊಳಿಸುವ ಸೊಗಸಾದ ಚಿತ್ರಗಳು ಇವೆ. ನಿರೂಪಣಾ ಶೈಲಿ ಸರಳವಾಗಿದೆ. ಕಥೆಗಳಲ್ಲಿ ಜಾಣ್ಮೆ, ನೀತಿ, ಮನರಂಜನೆ, ಮಕ್ಕಳಿಗೆ ಮಾತ್ರವಲ್ಲ; ದೊಡ್ಡವರಿಗೂ ಮುದ ನೀಡುತ್ತವೆ.

About the Author

ವಿವಿಧ ಲೇಖಕರು

. ...

READ MORE

Related Books