‘ಪಂಚತಂತ್ರದ ಮನೋಜ್ಞ ಕಥೆಗಳು’ ಲೇಖಕ ಜಿ.ಕೆ. ಮಧ್ಯಸ್ಥ ಅವರು ಮಕ್ಕಳಿಗಾಗಿ ರಚಿಸಿರುವ ಕೃತಿ. ಮಕ್ಕಳ ಮನೋವಿಕಾಸ, ವ್ಯಕ್ತಿತ್ವ ವಿಕಸನದ ಪ್ರಕ್ರಿಯೆಯಲ್ಲಿ ಕತೆಗಳದ್ದು ಮಹತ್ವದ ಪಾತ್ರ, ಮಕ್ಕಳಲ್ಲಿ ಕಲ್ಪನಾ ಶಕ್ತಿ ಮತ್ತು ಸರಿಯಾದ ಜೀವನಕ್ರಮವನ್ನು ತಿಳಿಸಿಕೊಡುವ ಕತೆಗಳನ್ನು ವಸಂತ ಪ್ರಕಾಶನ ಒಂದು ಮಾಲಿಕೆಯಾಗಿ ಪ್ರಕಟಿಸಿದೆ. ಇಲ್ಲಿ ಪಂಚತಂತ್ರದಂತಹ ಮನೋಜ್ಞ ಕಥೆಗಳು ಸಂಕಲನಗೊಂಡಿವೆ.
©2021 Bookbrahma.com, All Rights Reserved