ಆನಂದ ಕಂದ

Author : ವಿವಿಧ ಲೇಖಕರು

Pages 102

₹ 60.00




Year of Publication: 1960
Published by: ಬಿಂದುಮಾಧವ ಬುರ್ಲಿ
Address: ಮಿಂಚಿನಬಳ್ಳಿ ಚಾವಡಿ, ಧಾರವಾಡ

Synopsys

"ಆನಂದ ಕಂದ" . ಬಿಂದುಮಾಧವ ಬುರ್ಲಿ ಮತ್ತು ಅನಂತ ತಡಸ ಅವರ ಸಂಕಲನದ ಕೃತಿ.ಈ ಪುಸ್ತಕ ಕೃಷ್ಣಶರ್ಮರ ೪೦ ವರ್ಷದ ತಪಸ್ಸಿನ ಫಲ. ಇದರಲ್ಲಿ ಅವರ ಜೀವನವು ಪ್ರತಿಬಿಂಬಿತವಾಗಿದೆ. ಅವರ ಕೃತಿಗಳ ದರ್ಶನವಾಗಲಿದೆ , ನಿಮರ್ಶಕರು ಸೂಕ್ಷ್ಮ ದೃಷ್ಟಿಯಿಂದ ಆನಂದಕಂದರ ಕೃತಿ- ಗಳನ್ನು ವಿಮರ್ಶಿಸಿದ್ದಾರೆ, ಅದರ ಸವಿಯನ್ನು ಸವಿದಿದ್ದಾರೆ. ಸವಿಯುವಾಗ ಬಂದ ಹರಳುಗಳನ್ನು ಹೊರಗಿಟ್ಟಿದ್ದಾರೆ. ಒಟ್ಟಿನಲ್ಲಿ ಈ ಗ್ರಂಥವೆಂದರೆ, ಆನಂದಕಂದರ ಜೀವನದ ಚಿತ್ರ.

About the Author

ವಿವಿಧ ಲೇಖಕರು

. ...

READ MORE

Related Books