ಭಾರತದ ಬೌದ್ಧ ಸ್ಮಾರಕಗಳು

Author : ಮಹದೇವಕುಮಾರ್‌ ಡಿ.

Pages 184

₹ 180.00




Published by: ಲಿಪಿಗ್ರಾಫ್, ಇಟ್ಟಿಗೆಗೂಡು ಮೈಸೂರು

Synopsys

ಭಾರತದಲ್ಲೇ ಹುಟ್ಟಿ ಬೆಳೆದ ಬೌದ್ಧಧರ್ಮ ನಂತರ ಪೂರ್ವ ಏಷ್ಯಾಕ್ಕೆ ಅಲ್ಲಿಂದ ಇತರೆಡೆಗೂ ಹರಡಿದ್ದು ಒಂದು ವಿಸ್ಮಯ. ಅದು ಹೆಜ್ಜೆ ಇಟ್ಟಲ್ಲೆಲ್ಲ ತಲೆ ಎತ್ತಿದ ಶ್ರದ್ಧಾ ಕೇಂದ್ರಗಳು, ಯಾತ್ರಾಸ್ಥಳಗಳು ಹಲವು. ಶಾಂತಿ ಅಹಿಂಸೆಯೇ ಉಸಿರಾದ ಧರ್ಮ ಭಾರತದಲ್ಲಿಯೂ ಹಲವು ಧಾರ್ಮಿಕ ತಾಣಗಳನ್ನು ಸೃಷ್ಟಿಸಿತು. ಅಂತಹ ಸ್ಥಳಗಳನ್ನು ಪರಿಚಯಿಸುವ ಕೃತಿಯೇ ’ಭಾರತದ ಬೌದ್ಧ ಸ್ಮಾರಕಗಳು’.

ಡಿ. ಮಹದೇವಕುಮಾರ್‌ ಬರೆದಿರುವ ಈ ಕೃತಿ ಸಂಸ್ಕೃತಿ, ಇತಿಹಾಸದ ಮೇಲೆಯೂ ಬೆಳಕು ಚೆಲ್ಲುತ್ತದೆ. ಲುಂಬಿಣಿ, ಕಪಿಲವಸ್ತು, ಬುದ್ಧಗಯಾ, ಸಾರನಾಥ್‌, ರಾಜಗೃಹ, ಪಾಟಲಿಪುತ್ರ, ಸಾಂಚಿ ಸೇರಿದಂತೆ ಪ್ರಮುಖ ಬೌದ್ಧ ಸ್ಮಾರಕಗಳ ಬಗ್ಗೆ ಸಚಿತ್ರ ವಿವರಗಳು ಸಹ ಲಭ್ಯ. 

Related Books