ಚಂದ್ರಗುತ್ತಿ ರೇಣುಕಾಂಬೆ ಜಾತ್ರೆ

Author : ಎನ್. ಹುಚ್ಚಪ್ಪ ಮಾಸ್ಟರ ಕುಗ್ವೆ

Pages 52

₹ 17.00




Year of Publication: 1997
Published by: ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು

Synopsys

ಚಂದ್ರಗುತ್ತಿ ರೇಣುಕಾಂಬೆ ಜಾತ್ರೆ -ಎನ್. ಹುಚ್ಚಪ್ಪ ಮಾಸ್ಟರ ಕುಗ್ವೆಅವರು ಬರೆದ ಧಾರ್ಮಿಕ ಆಚರಣೆಯ ಕೃತಿ. ಚಂದ್ರಗುತ್ತಿ ರೇಣುಕಾಂಬೆ ಜಾತ್ರೆ ಹಾಗೂ ಈ ಆಚರಣೆಯ ಐತಿಹಾಸಿಕ ಹಿನ್ನೆಲೆಯ ಕುರಿತು ವಿವರಿಸಲಾಗಿದೆ. ಒಂದು ನಿಗದಿತ ಆಚರಣೆ ಹಾಗೂ ಸಂಸ್ಕೃತಿಯ ಕುರಿತು ಅಧ್ಯಯನ ಮಾಡುವ ಪ್ರಕ್ರಿಯೆಯಲ್ಲಿ ಈ ಕೃತಿ ಒಂದು ಉತ್ತಮ ಆಕರ ಗ್ರಂಥವಾಗಲಿದೆ. 

About the Author

ಎನ್. ಹುಚ್ಚಪ್ಪ ಮಾಸ್ಟರ ಕುಗ್ವೆ

ಎನ್. ಹುಚ್ಚಪ್ಪ ಮಾಸ್ಟರ ಕುಗ್ವೆ ಅವರು ತಮ್ಮ ಜಾನಪದ ಅಧ್ಯಯನದ ಮೂಲಕ ಹಲವಾರು ಸಂಶೋಧನೆಯನ್ನು ಮಾಡಿ ಕೃತಿಗಳ ಮೂಲಕ ಓದುಗರಿಗೆ ನೀಡಿದ್ದಾರೆ.  ಜಾನಪದ ಸಿರಿವಂತಿಕೆಯ ಮುಖ್ಯ ಭಾಗವೂ ಆಗಿರುವ ದೀವ ಸಮುದಾಯದ ಸಮಗ್ರ ಅವಲೋಕನವನ್ನು ಎನ್. ಹುಚ್ಚಪ್ಪ ಮಾಸ್ಟರ ಕುಗ್ವೆ ಅವರು ತಮ್ಮ ಮಲೆನಾಡು : ದೀವರ ಸಾಂಸ್ಕೃತಿಕ ಸಂಕಥನ ಕೃತಿಯ ಮೂಲಕ ಪರಿಚಯಿಸಿದ್ದಾರೆ. ದೀವರ ಆಹಾರಕ್ರಮ, ಹಸೆ ಚಿತ್ತಾರ, ಆಚರಣೆಗಳು, ಬೇಟೆ ಸಂಪ್ರದಾಯಗಳು, ವಸತಿಗಳ ವಿನ್ಯಾಸ, ಕೃಷಿ ಉಪಕರಣಗಳು, ಹಬ್ಬಗಳು, ದೀವ ಜನಪದರ ಸಾಹಿತ್ಯ, ಕಲೆಗಳು ಹೀಗೆ ಆ ಸಮುದಾಯದ ಒಂದು ತಲಸ್ಪರ್ಶಿ ಅಧ್ಯಯನವನ್ನು ಎನ್. ...

READ MORE

Related Books