ಕಸಬಾ ಲಿಂಗಸೂಗೂರಿನ ಅಧಿದೈವ ಕುಪ್ಪಿಭೀಮ

Author : ಅಮರೇಶ ಯತಗಲ್

Pages 104

₹ 60.00




Year of Publication: 2008
Published by: ಅದಿತಿ ಪ್ರಕಾಶನ
Address: ಪುಷ್ಪಾಂಜಲಿ , ಬ್ರಾಹ್ಮಣಗಲ್ಲಿ ಲಿಂಗಸೂಗೂರು
Phone: 9448563763

Synopsys

ಲಿಂಗಸೂಗೂರು ತಾಲೂಕಿನ ಚರಿತ್ರೆಯ ಕುರಿತು ಸಮಗ್ರವಾದ ಸಂಶೋಧನೆ ಕೈಗೊಂಡ ಡಾ. ಅಮರೇಶ ಯತಗಲ್‌ರವರು "ಕಸಬಾ ಲಿಂಗಸೂಗೂರಿನ ಅಧಿದೈವ ಶ್ರೀ ಕುಪ್ಪಿಭಿಮ" ಕೃತಿಯ ಮೂಲಕ ಕುಪ್ಪಿಭೀಮನ ದೇವಾಲಯ , ಮೂರ್ತಿ ಮಹಿಮೆ ಜಾತ್ರೆ ಉತ್ಸವ ಸಂಪ್ರದಾಯಗಳು ಮತ್ತುಅಲ್ಲಿನ ಸ್ಮಾರಕಗಳ ಕುರಿತ ದಾಖಲೆಗಳು , ಜನಪದ ಹಾಡುಗಳಲ್ಲಿ ಸ್ಥಳದ ಇತಿಹಾಸ , ಈ ಕೃತಿಯಲ್ಲಿ ಕಾಣಬಹುದಾಗಿದೆ. ಹೀಗೆ ಒಟ್ಟಾರೆ ಆ ಊರಿನ ಐತಿಹಾಸಿಕ , ಸಾಮಾಜಿಕ , ಧಾರ್ಮಿಕ ಅಂಶಗಳನ್ನು ಈ ಕೃತಿ ಒಳಗೊಂಡಿದೆ.

About the Author

ಅಮರೇಶ ಯತಗಲ್

ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರಾಗಿರುವ ಅಮರೇಶ ಯತಗಲ್‌ ಅವರು ರಾಯಚೂರು ಜಿಲ್ಲೆಯ ಯತಗಲ್‌ ನವರು. ಸುರಪುರ ಸಂಸ್ಥಾನದ ಬಗ್ಗೆ ಸಂಶೋಧನೆ ನಡೆಸಿರುವ ಅವರು ಇತಿಹಾಸ ಬರವಣಿಗೆಯಲ್ಲಿ ಆಸಕ್ತರಾಗಿದ್ದಾರೆ. ...

READ MORE

Related Books