ಭಗವದ್ಗೀತೆ-ಒಂದು ವಿಮರ್ಶೆ

Author : ಎಂ.ಸಿ.ಡೋಂಗ್ರಿ

Pages 96

₹ 75.00

Buy Now


Year of Publication: 2016
Published by: ನವಕರ್ನಾಟಕ ಪ್ರಕಾಶನ
Phone: 080-30578020

Synopsys

ಇದು ಎಂ. ಸಿ. ಡೋಂಗ್ರೆ ಅವರ ಒಂದು ವಿಮರ್ಶ  ಕೃತಿ. ಕೃತಿಯನ್ನು ಬರೆದ ಉದ್ದೇಶವನ್ನು ಹೇಳುವ ಲೇಖಕರು 'ಭಗವದ್ಗೀತೆಯನ್ನು ಹೀಯಾಳಿಸುವುದಕ್ಕಾಗಲಿ ಅಥವಾ ಯಾವುದೇ ವ್ಯಕ್ತಿಯ ನಂಬಿಕೆಗಳನ್ನು ಕಾರಣವಿಲ್ಲದೆ ಅಲುಗಾಡಿಸುವುದಕ್ಕಾಗಲಿ ಈ ಪುಸ್ತಕವನ್ನು ಬರೆದಿಲ್ಲ'' ಎಂದು ಆರಂಭದಲ್ಲೇ ಸ್ಪಷ್ಟಿಕರಣ ನೀಡುತ್ತಾರೆ. ಲೇಖಕರು ಭಗವದ್ಗೀತೆಯನ್ನು ಓದಿ, ಆಳವಾಗಿ ಅಧ್ಯಯನ ಮಾಡಿದ ಬಳಿಕ ಈ ವಿಮರ್ಶೆಯನ್ನು ಮಾಡಿದ್ದು, ಕೃತಿಯಲ್ಲಿ ಒಟ್ಟು ಆರು ಭಾಗಗಳಿವೆ. ಮೊದಲ ಭಾಗದಲ್ಲಿ ಭಗವದ್ಗೀತೆಯ ಕಾಲ ನಿರ್ಣಯವನ್ನು ಮಾಡುತ್ತಾರೆ. ಗೀತೆಯನ್ನು ಯಾವಾಗ ರಚಿಸಲಾಯಿತು, ಭಗವದ್ಗೀತೆಗೆ ಶಂಕರಾಚಾರ್ಯರ ಕೊಡುಗೆ ಮತ್ತು ಆಚಾರ್ಯರ ಕೃತಿಗಳು ಅವರ ವ್ಯಕ್ತಿತ್ವ ಭಗವದ್ಗೀತೆಯ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಿದೆ ಎನ್ನುವುದನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

About the Author

ಎಂ.ಸಿ.ಡೋಂಗ್ರಿ

ಎಂ.ಸಿ.ಡೋಂಗ್ರಿಯವರು ಭಗವದ್ಗೀತೆ ಒಂದು ವಿಮರ್ಶೆ ಎಂಬ ವಿಮರ್ಶಾ ಕೃತಿಯನ್ನು ರಚಿಸಿದ್ದಾರೆ.  ಯಾವುದೇ ಕೃತಿಯನ್ನು ಬರೆವಾಗ ಆಳವಾದ ಅಧ್ಯಯನ ನಡೆಸುವ ಡೋಂಗ್ರಿಯವರು ಈ ಕೃತಿಯನ್ನು ಸಹ ತಮ್ಮ ಅಧ್ಯಯನದ ಮೂಲಕವೇ ರಚಿಸಿದ್ದಾರೆ. ಕೃತಿಯಲ್ಲಿ ಒಟ್ಟು ಆರು ಭಾಗಗಳಿವೆ. ಮೊದಲ ಭಾಗದಲ್ಲಿ ಭಗವದ್ಗೀತೆಯ ಕಾಲ ನಿರ್ಣಯವನ್ನು ಮಾಡುತ್ತಾರೆ. ಗೀತೆಯನ್ನು ಯಾವಾಗ ರಚಿಸಲಾಯಿತು, ಭಗವದ್ಗೀತೆಗೆ ಶಂಕರಾಚಾರ್ಯರ ಕೊಡುಗೆ ಮತ್ತು ಆಚಾರ್ಯರ ಕೃತಿಗಳು ಅವರ ವ್ಯಕ್ತಿತ್ವ ಭಗವದ್ಗೀತೆಯ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಿದೆ ಎನ್ನುವುದನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.  ...

READ MORE

Related Books