
ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 237ನೇ ಪುಸ್ತಕ ಪಿ.ಎಸ್. ಪುಂಚಿತ್ತಾಯ. ಜಲವರ್ಣ ಮಾಂತ್ರಿಕ ಪಿ.ಎಸ್. ಪುಂಚಿತ್ತಾಯ ಕಾಸರಗೋಡಿನ ಪ್ರಸಿದ್ಧ ಪುಂಡೂರು ಪುಣಿಚಿತ್ತಾಯ ಮನೆತನದ ಪಿ.ಎಸ್. ಪುಂಚಿತ್ತಾಯರು ಖ್ಯಾತ ಜಲವರ್ಣ ಕಲಾವಿದರು. ಅವರು ತಮ್ಮದೇ ಆದ ಕಾಂಚನಗಂಗಾ ಕಲಾಗ್ರಾಮವನ್ನು ಸ್ಥಾಪಿಸಿ ಈ ಪ್ರದೇಶದಲ್ಲಿ ಕಲೆ ಸಂಸ್ಕೃತಿಗಳನ್ನು ಉತ್ತೇಜಿಸಿ ಪೋಷಿಸುತ್ತಿದ್ದಾರೆ.
©2025 Book Brahma Private Limited.