ಭಾರತೀಯ ಭಾಷಾ ನಾಟಕ ಸಂಪುಟ-2

Author : ವಿವಿಧ ಅನುವಾದಕರು

Pages 444

₹ 250.00




Year of Publication: 2018
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560173
Phone: 197 - 23183311, 23183312

Synopsys

ಕನ್ನಡ, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು ಹೀಗೆ ಭಾರತೀಯ ಭಾಷೆಗಳಲ್ಲಿ ಪ್ರಕಟವಾದ ಪ್ರಮುಖ ನಾಟಕಗಳನ್ನು ಸಂಪುಟಗಳಲ್ಲಿ ಪ್ರಕಟಿಸಿದ್ದು, ಇದು ಎರಡನೇ ಸಂಪುಟವಾಗಿದೆ. ಈ ಸಂಪುಟದಲ್ಲಿ ಇಂಗ್ಲಿಷ್‌ ಭಾಷೆಯ ಕಾಡಬೆಳಕು, ಖುಶ್ವಂತ್‌ ಸಿಂಗ್‌ ಅವರ ಹೆಸರಾಂತ ನಾಟಕ ಟ್ರೈನ್ ಟು ಪಾಕಿಸ್ತಾನ್, ನಾಥರಿದ್ದು ಅನಾಥೆ ಮುಂತಾದ ಪ್ರಮುಖ ನಾಟಕಗಳು ಈ ಸಂಪುಟದಲ್ಲಿ ಪ್ರಕಟಗೊಂಡಿವೆ. 

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books