ಶ್ರೀ ಕೃಷ್ಣದೇವರಾಯ ಸಮಗ್ರ ನಾಟಕ ಸಂಪುಟ-1

Author : ಬಿ. ಶಿವಾನಂದ

Pages 576

₹ 455.00




Year of Publication: 2018
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

12 ನಾಟಕಗಳ ಗುಚ್ಛವಾಗಿದೆ ಈ ಕೃತಿ. ಶ್ರೀ ಕೃಷ್ಣದೇವರಾಯನ ಬಾಲ್ಯದಿಂದ ಅಂತಿಮ ಕ್ಷಣದವರೆಗಿನ ಕುರಿತಾದ ಹನ್ನೆರಡು ನಾಟಕಗಳನ್ನು ಈ ಕೃತಿ ಒಳಗೊಂಡಿದ್ದು ಎಲ್ಲಾ ನಾಟಕಗಳು ವೈಶಿಷ್ಟ್ಯಪೂರ್ಣವಾಗಿವೆ. ಸಾಹಿತಿ, ನಿರ್ದೇಶಕ ಬಿ. ಶಿವಾನಂದ ರಚಿಸಿರುವ ಈ ಎರಡೂ ಸಂಪುಟಗಳನ್ನು ರಚಿಸಿದ್ದು ಈ ಎಲ್ಲ ನಾಟಕಗಳನ್ನು ಕೊರಟಿ ಶ್ರೀನಿವಾಸರಾಯರ ಕಾದಂಬರಿಗಳಿಂದ ಆಧಾರಿತವಾಗಿ ನಾಟಕಕಾರರು ರಚಿಸಿದ್ದಾರೆ.

About the Author

ಬಿ. ಶಿವಾನಂದ

ಬಿ. ಶಿವಾನಂದ ಅವರು ಬರಹಗಾರರು.  ಕೃತಿಗಳು: ಶ್ರೀಮತಿ ಮಾಲತಿ ಸರೋಜ,  ಕೃಷ್ಣದೇವರಾಯ ಸಮಗ್ರ ನಾಟಕ ಸಂಪುಟ-1, ಶ್ರೀ ಕೃಷ್ಣದೇವರಾಯ ಸಮಗ್ರ ನಾಟಕ ಸಂಪುಟ-2 ...

READ MORE

Related Books