ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು-16

Author : ವಿವಿಧ ಅನುವಾದಕರು

Pages 1030

₹ 50.00




Year of Publication: 2015
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಸಂವಿಧಾನ ಸಭೆಯಲ್ಲಿ ಭಾಗವಹಿಸಿದ ಡಾ.ಅಂಬೇಡ್ಕರ್ ಅವರು 1947 ರ ನವೆಂಬರ್ ನಿಂದ 1956 ಡಿಸೆಂಬರ್ ವರೆಗಿನ ಸಂಸತ್ ಚರ್ಚೆಗಳನ್ನು ಈ ಸಂಪುಟದಲ್ಲಿ ಕಾಣಬಹುದಾಗಿದೆ. ಇಲ್ಲಿನ ಚರ್ಚೆಯ ವಿಷಯಗಳ ವ್ಯಾಪ್ತಿ ಬಹಳ ವಿಶಾಲವಾದುದಾಗಿದೆ. ವಿದೇಶಿ ವಿನಿಮಯ ತಿದ್ದುಪಡಿ ವಿಧೇಯಕ, ಸಂಯುಕ್ತ ನ್ಯಾಯಾಲಯಗಳ ವಿಧೇಯಕ, ಕೇಂದ್ರ ಸರ್ಕಾರ ಮತ್ತು ಸಂಸತ್ತಿನ ಕಾಯಿದೆ, ಸೇನಾ ಮಸೂದೆ, ಭಾರತ ಜಕಾತಿ ಮಸೂದೆ, ಪ್ರಜಾಪ್ರಾತಿನಿಧ್ಯ ಮಸೂದೆ, ಸಂಘಗಳ ನೋಂದಣಿ, ಸರ್ವೋಚ್ಛ ನ್ಯಾಯಾಲಯದ ನ್ಯಾಯವಾದಿಗಳ ವಿಧೇಯಕ, ಸಂವಿಧಾನಕ್ಕೆ ತಂದ ತಿದ್ದುಪಡಿ ವಿಧೇಯಕಗಳು, ಸಿವಿಲ್ ಪ್ರಕ್ರಿಯಾ ಸಂಹಿತೆ ಮೊದಲಾದ ಮಸೂದೆಗಳು ಹಾಗೂ ಸಂಸತ್ ಸದಸ್ಯರ ನಡತೆ, ಮತಕ್ಷೇತ್ರಗಳ ಪುನರ್ವಿಂಗಡಣೆ, ರಾಜ್ಯಗಳ ಪುನರ್ವಿಂಗಡಣಾ ವಿಧೇಯಕ ಮೊದಲಾದ ಅಂಶಗಳ ಕುರಿತ ಮಾಹಿತಿಯನ್ನು ಸಂಪುಟವೂ ಒಳಗೊಂಡಿದೆ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books