ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು--20

Author : ವಿವಿಧ ಅನುವಾದಕರು

Pages 876

₹ 50.00




Year of Publication: 2015
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಈ ಸಂಪುಟವು ಅಂಬೇಡ್ಕರ್ ಅವರ ಮತಾಂತರದ ಉದ್ದೇಶ, ಮಧ್ಯ ನಿಷೇಧ, ಸಾಮ್ರಾಜ್ಯ ಶಾಹಿ, ಬಂಡವಾಳ ಶಾಹಿ, ಭೂಮಾಲೀಕರ ಕಪಿಮುಷ್ಠಿಯಿಂದ ದೇಶವನ್ನು ಮುಕ್ತಗೊಳಿಸುವ ಕುರಿತು, ಆಂಗ್ಲ ಸರ್ಕಾರದ ಕೊಡುಗೆ, ಅಸ್ಪೃಶ್ಯ ಸಮಾಜ, ಅಲ್ಪ ಸಂಖ್ಯಾತರು, ಅಸ್ಪೃಶ್ಯ ಕಾರ್ಮಿಕರು, ಸಂಸ್ಥಾನಗಳ ವಿಲೀನೀಕರಣ, ಅಂಬೇಡ್ಕರ್‌ ಅವರ ಭಾಷಣಗಳನ್ನು ಒಳಗೊಂಡಿದೆ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books