
‘ಅಕ್ಬರ್-ಬೀರಬಲ್ ಕಥೆಗಳು’ ಮಕ್ಕಳಿಗಾಗಿ ಕುನ್ವರ್ ಅನಿಲ್ ಕುಮಾರ್ ಅವರ ಇಂಗ್ಲಿಷ್ ಕೃತಿಯನ್ನು ಪತ್ರಕರ್ತ, ಲೇಖಕ ಜಿ.ಕೆ. ಮಧ್ಯಸ್ಥ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಲ್ಲಿ ಚರಿತ್ರೆಯ ಇಬ್ಬರು ಮಹಾವ್ಯಕ್ತಿಗಳು ಪಾತ್ರಧಾರಿಗಳೆನಿಸುವಂತಹ ಹಲವು ಕತೆಗಳಿವೆ. ಹಾಸ್ಯ ಮತ್ತು ಬುದ್ಧಿವಂತಿಕೆಗೆ ಹೆಸರಾದ ಅಕ್ಬರ್ ಮತ್ತು ಬೀರ್ ಬಲ್ ಕತೆಗಳನ್ನು ಮಕ್ಕಳಿಗಾಗಿ ಸರಳ ಭಾಷೆಯಲ್ಲಿ ಬರೆಯಲಾಗಿದೆ.
©2025 Book Brahma Private Limited.