
‘ಮಾವಿನ ಮರ ಬೆಳೆದದ್ದು ಹೀಗೆ’ ಚಂದ್ರಕಾಂತ ಕರದಳ್ಳಿಯವರು ಮಕ್ಕಳಿಗಾಗಿಯೇ ಬರೆದ ನೀತಿಬೋಧಕ ಕತೆಗಳ ಸಂಕಲನ. ಇಲ್ಲಿನ ಕತೆಗಳ ನಿಸರ್ಗಪ್ರಿಯತೆ ಮತ್ತು ಸಂದೇಶ ರವಾನಿಸುವ ರೀತಿ, ಪ್ರಾಮಾಣಿಕತೆ, ದಯೆ, ಪ್ರೀತಿ, ಕರುಣೆ, ಅಹಿಂಸೆ ಮೊದಲಾದ ಮೌಲ್ಯಗಳನ್ನು ಕತೆಗಳ ಮೂಲಕ ಸಮರ್ಥವಾಗಿ ಕಟ್ಟಿಕೊಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
ಮಾವಿನ ಮರ ಬೆಳೆದದ್ದು ಹೀಗೆ ಪುಸ್ತಕದ ಕುರಿತು ಲೇಖಕರಾದ ಚಂದ್ರಕಾಂತ ಕರದಳ್ಳಿ
©2025 Book Brahma Private Limited.