
ಕರದಳ್ಳಿಯವರ ’ಉಪ್ಪಿನ ಗೊಂಬೆಯ ಹುಟ್ಟೂರು ಮತ್ತು ಇತರ ಕತೆಗಳು’ ಸಂಕಲನದ ಕಥೆಗಳಲ್ಲಿ ವಸ್ತು ವೈವಿಧ್ಯತೆ ಹೇಳುವ ರೀತಿ, ಕಥೆಗೆ ತಕ್ಕಂಥ ಚಿತ್ರಗಳು ಹೊಸತನದಿಂದ ಕೂಡಿದೆ. ಚಂದ್ರಕಾಂತ ಕರದಳ್ಳಿ ಅವರು ಈಗಾಗಲೆ ಮಕ್ಕಳಿಗಾಗಿ ಹಲವಾರು ಕೃತಿಗಳನ್ನು ಬರೆದಿದ್ದು, ’ಉಪ್ಪಿನ ಗೊಂಬೆಯ ಹುಟ್ಟೂರು ಮತ್ತು ಇತರ ಕತೆಗಳು’ ಕೂಡಾ ಸುಲಭವಾಗಿ ಮಕ್ಕಳ ಮನಸ್ಸಿಗೆ ಇಳಿಯುವಂತಿದೆ.
©2025 Book Brahma Private Limited.