ಭೈರಪ್ಪನವರ ಸೂಕ್ತಿ ಸಂಪದ

Author : ಎಲ್. ವಿ. ಶಾಂತಕುಮಾರಿ

Pages 278

₹ 230.00




Year of Publication: 2014
Published by: ಸಾಹಿತ್ಯ ಭಂಡಾರ
Address: # 8, ಜೆಎಂ ಜಂಕ್ಷನ್, ಬಳೇಪೇಟೆ, ಚಿಕ್ಕಪೇಟೆ, ಬೆಂಗಳೂರು-560053
Phone: 080 2287 7618

Synopsys

ಹಿರಿಯ ಚಿಂತಕರಾದ ಡಾ. ಶತಾವಧಾನಿ ಆರ್. ಗಣೇಶ್ ಹಾಗೂ ಎಲ್.ವಿ. ಶಾಂತಕುಮಾರಿ ಅವರು ಸಂಯುಕ್ತವಾಗಿ ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪನವರ ಸಾಹಿತ್ಯದಲ್ಲಿಯ ಸೂಕ್ತಿ-ವಿಚಾರಗಳನ್ನು ಸಂಗ್ರಹಿಸಿದ ಕೃತಿ-ಭೈರಪ್ಪನವರ ಸೂಕ್ತಿಸಂಪದ. ಇತಿಹಾಸ-ಪುರಾಣಗಳನ್ನು ತಮ್ಮದೇ ಹೊಸ ದೃಷ್ಟಿಕೋನದಿಂದ ನೋಡಿ ಅವುಳ ಮೇಲೆ ಕ್ಷಕಿರಣ ಬೀರಿದ ಅವರ ಸಾಹಿತ್ಯ ಓದುಗರನ್ ನು ಹೊಸ ಚಿಂತನೆಯತ್ತ ಹೊರಳಲು ನೆರವಾಗುತ್ತದೆ. ಇಂತಹ ಸೂಕ್ತಿಗಳನ್ನು ಆಯ್ದು, ಸಂಗ್ರಹಿಸಿ ಒಂದೆಡೆ ಕಟ್ಟಿಕೊಟ್ಟ ಕೃತಿ ಇದು.

About the Author

ಎಲ್. ವಿ. ಶಾಂತಕುಮಾರಿ

ಶಾಂತಕುಮಾರಿ ಎಲ್.ವಿ., ಎಂ.ಎ.(ಇಂಗ್ಲಿಷ್) ಹಿಂದಿ(ವಿಶಾರದ) ಪದವೀಧರರು. ನಿವೃತ್ತ ಪ್ರಾಧ್ಯಾಪಕರು. ಮೈಸೂರಿನಲ್ಲಿ 10-03-1938 ರಂದು ಜನಿಸಿದರು. ತಂದೆ ಲಕ್ಕೇನಹಳ್ಳಿ ವೆಂಕಟರಾಮಯ್ಯ, ತಾಯಿ- ಲಲಿತಮ್ಮ. ಎಚ್.ವಿ. ಸಾವಿತ್ರಮ್ಮ-2006, ಅನುಪಮಾ ನಿರಂಜನ -2016,, ಸಿ.ಎನ್. ಜಯಲಕ್ಷ್ಮೀದೇವಿ -2007, ಸುಧಾ ಮೂರ್ತಿ-2010 ರಲ್ಲಿ ಇವರ ಪ್ರಕಟಿತ ಕೃತಿಗಳು. ನೆನಪು ಗರಿ ಬಿಚ್ಚಿದಾಗ, ಚೈತನ್ಯದ ಚಿಲುಮೆ-ಜೀವನ ಚಿತ್ರಗಳು. ಪಪೆ ಮತ್ತು ಇತರ ಕತೆಗಳನ್ನು ಭಾಷಾಂತರಿಸಿದ್ದಾರೆ. ಯುಗಸಾಕ್ಷಿ-2009 ರಲ್ಲಿ ವಿಮರ್ಶಾ ಕೃತಿ ಪ್ರಕಟವಾಗಿದೆ.  ...

READ MORE

Related Books