ಸಾವಿರಾರು ಕೀರ್ತನೆಗಳು

Author : ಎ.ವಿ. ನಾವಡ

Pages 864

₹ 315.00
Year of Publication: 2012
Published by: ಅಂಕಿತ ಪುಸ್ತಕ
Address: # 53, ಶ್ಯಾಮಸಿಂಗ್ ಸಂಕೀರ್ಣ, ಗಾಂಧಿಬಜಾರ್ , ಮುಖ್ಯರಸ್ತೆ, ಬೆಂಗಳೂರು-560004
Phone: 080 2661 7100

Synopsys

ಪ್ರೊ. ಎ.ವಿ. ನಾವಡ ಹಾಗೂ ಡಾ. ಗಾಯತ್ರಿ ನಾವಡ ಅವರು ಸಂಪಾದಿಸಿದ ಕೃತಿ-ಸಾವಿರಾರು ಕೀರ್ತನೆಗಳು. ಹರಿದಾಸರ ಕೀರ್ತನೆಗಳು ಭಕ್ತಿ ಸಾಹಿತ್ಯದ ಸಿರಿ. ದೇವರನ್ನು ಸ್ತುತಿಸುವ ಕೀರ್ತನೆಗಳು ಸಾಂಪ್ರದಾಯಿಕ ಹಾಗೂ ಪಾರಂಪರಿಕ ಸಾಹಿತ್ಯವಾಗಿದ್ದು, ಅವುಗಳ ಸಂಪಾದನೆಯು ಅಗತ್ಯವಿದೆ. ಅದನ್ನು ಸಂಪಾದಕರು ಈ ಹೊಣೆ ಹೊತ್ತಿಕೊಂಡಿದ್ದರ ಫಲವೇ ಈ ಕೃತಿಯಾಗಿದೆ. ಕೀರ್ತನೆಗಳ ಅಥವಾ ಹರಿದಾಸರ ಸಾಹಿತ್ಯಕ ಕೊಡುಗೆ ವಿಷಯವಾಗಿ ನಡೆಸುವ ಸಂಶೋಧನೆಗಳಿಗೆ ಈ ಕೃತಿ ಉತ್ತಮ ಆಕರವಾಗಿದೆ.

About the Author

ಎ.ವಿ. ನಾವಡ
(28 April 1946)

ಎ.ವಿ. ನಾವಡ ಅವರು 1946 ಏಪ್ರಿಲ್ 28ರಲ್ಲಿ ಮಂಗಳೂರು ಸಮೀಪದ ಕೋಟೆಕಾರು ಎಂಬಲ್ಲಿ ಜನಿಸಿದರು. ತಂದೆ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ, ತಾಯಿ ಪಾರ್ವತಿ. ಮಂಗಳೂರಿನ ಸಂತ ಎಲೋಷಿಯಸ್ ಕಾಲೇಜಿನಲ್ಲಿ ಪದವಿಯನ್ನೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿಯನ್ನೂ ಪಡೆದರು. ಕುಂದಾಪುರದ ಭಂಡಾರ್‌ಕರ್ಸ್‌ ಕಾಲೇಜಿನಲ್ಲಿ 1970ರಿಂದ-94ರವರೆಗೆ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ 24 ವರ್ಷ ಸೇವೆ ಸಲ್ಲಿಸಿದರು. 1994ರಿಂದ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಪುರಂದರದಾಸ ಅಧ್ಯಯನ ಪೀಠದ ಅಧ್ಯಕ್ಷರಾಗಿ, ಉಡುಪಿಯ ಎಂ.ಜಿ.ಎಂ. ಕಾಲೇಜಿನ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ಸಂಶೋಧಕರಾಗಿ, ಉಡುಪಿಯ ಗೋವಿಂದಪೈ ಸಂಶೋಧನ ಕೇಂದ್ರದ ...

READ MORE

Related Books