
‘ಸಂಗೀತಗಾರರ ಸಂಗೀತಗಾರ’ ಪಂ. ಮಲ್ಲಿಕಾರ್ಜುನ ಮನ್ಸೂರ ಕೃತಿಯನ್ನು ಲೇಖಕ ಟಿ.ಎಸ್. ವೇಣುಗೋಪಾಲ್, ಮತ್ತು ಲೇಖಕಿ ಶೈಲಜ ಅವರು ಸಂಪಾದಿಸಿದ್ದಾರೆ. ಇದು ಗಾಯಕ, ಸಂಗೀತಗಾರ ಮಲ್ಲಿಕಾರ್ಜುನ ಮನ್ಸೂರರ ಬದುಕಿನ ಮೇಲೆ ಬೆಳಕು ಚೆಲ್ಲುವ ಕೃತಿ. ಇಲ್ಲಿ ಸಂಗೀತಗಾರರ ಸಂಗೀತಗಾರ, ಸಂಗೀತದಲ್ಲೇ ಮುಳುಗಿದ ಜೀವ, ಮಲ್ಲಿಕಾರ್ಜುನ ಮನಸೂರ್- ವ್ಯಕ್ತಿ- ಸಂಗೀತಗಾರ, ಮಲ್ಲಿಕಾರ್ಜುನ ಮನಸೂರ-ಕನ್ನಡದ ರಾಯಭಾರಿ, ಗಾನಗಾರುಡಿಗ, ಮನ್ಸೂರರ ಸಂಗೀತ ಸೇರಿದಂತೆ ಹಲವು ಲೇಖನಗಳು ಸಂಕಲನಗೊಂಡಿವೆ.
©2025 Book Brahma Private Limited.