
ಘಮಘಮ ಮಸಾಲೆ ದೋಸೆ ವೈ ಎನ್ ಗುಂಡೂರಾವ್ ಅವರ ಸಂಪಾದಿತ ಕೃತಿಯಾಗಿದೆ. ಈ ಕೃತಿಯಲ್ಲಿ ಮಸಾಲೆ ದೋಸೆಗೆ ಸಂಬಂಧಿಸಿದ ಹಿರಿಯ ಲೇಖಕರು ಬರೆದಿರುವ ಆಯ್ದ ಬರಹಗಳ ಸಂಪಾದನೆಯಿದೆ. ದೋಸೆಗೆ ಕಾಲಿ ದೋಸೆ, ಸೆಟ್ ದೋಸೆ, ನೀರ್ ದೋಸೆ, ಪ್ಲೇನ್ ದೋ ಈರುಳ್ಳಿ ದೋಸೆ, ಮೆಂತ್ಯದ ದೋಸೆ, ಪೇಪರ್ ಮಸಾಲೆ, ರವೆ ಮಸಾ ಬಟರ್ ಮಸಾಲೆ, ಮೈಸೂರು ಮಸಾಲೆ ಹೀಗೆ ನಾನಾ ಅವತಾರಗಳಿರಬಹುದು. ಆದರೂ ಎಲ್ಲಕ್ಕೂ ಧಿಮಾಕಿನ ರಾಜನಂತೆ ಅಂದಿಗೂ ಇಂದಿಗೂ ಎಂದೆಂದಿಗೂ ದೋಸೆಗಳ ರಾಜ ಮಸಾಲೆ ದೋಸೆಯ ಎಂಬುದು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಲಾಗಿದೆ.
©2025 Book Brahma Private Limited.