
ವಚನ ವಾಣಿ- ಲೇಖಕ ಶ್ರೀಧರ ಗೌಡರ ಅವರ ಲೇಖನಗಳ ಸಂಗ್ರಹ ಕೃತಿ. ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಅವರು ಪ್ರಜಾವಾಣಿ ಪತ್ರಿಕೆಯ ವಚನಾಮೃತ ಅಂಕಣಕ್ಕೆ ಬರೆದ ಲೇಖನಗಳ ಸಂಗ್ರಹ ಕೃತಿ ಇದು. ಎಲ್ಲ ಲೇಖನಗಳನ್ನು ಕ್ರಮಬದ್ದವಾಗಿ ಶ್ರೀಧರ ಗೌಡರ ಸಂಪಾದಿಸಿದ್ದಾರೆ, ಬಸವಾದಿ ಶರಣರ ಬದುಕು, ವಚನ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಕಾರ್ಯ ಈ ಕೃತಿಯಲ್ಲಿದೆ.
©2025 Book Brahma Private Limited.