ರಂಗಕಾರಣ

Author : ಪ್ರಭಾಕರ ಜೋಶಿ

Pages 128

₹ 110.00




Year of Publication: 2019
Published by: ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ
Address: ಮುಖ್ಯ ಬೀದಿ, ಕಲಬುರಗಿ-585101
Phone: 9880020808

Synopsys

ಪತ್ರಿಕೋದ್ಯಮದ ತಮ್ಮ ಸೇವಾವಧಿಯಲ್ಲಿ ಲೇಖಕ ಪ್ರಭಾಕರ ಜೋಶಿ ಅವರು ವಿವಿಧ ಪತ್ರಿಕೆಗಳಿಗೆ ಬರೆದ ರಂಗಕರ್ಮಿಗಳು, ರಂಗ ಸಂಬಂಧಿ ಸಂದರ್ಶನಗಳು, ರಂಗ ಟಿಪ್ಪಣಿಗಳು ಇತ್ಯಾದಿ ಲೇಖನಗಳ ಸಂಗ್ರಹವಿದು-ರಂಗಕಾರಣ. ಬೇರೆ ಬೇರೆ ಕಡೆ ನಡೆದ ರಂಗ ಸಂದರ್ಭಗಳ ಸುಮಾರು 35 ಬರೆಹಗಳನ್ನು ಈ ಕೃತಿ ಒಳಗೊಂಡಿದೆ.

About the Author

ಪ್ರಭಾಕರ ಜೋಶಿ
(28 April 1965)

.ಪ್ರಭಾಕರ ಜೋಶಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನವರು. ಪತ್ರಕರ್ತರು. ಸದ್ಯ, ಕಲಬುರಗಿ ರಂಗಾಯಣದ ನಿರ್ದೇಶಕರು. ಕವಿ ರವೀಂದ್ರ ಕರ್ಜಗಿ ಅವರ ಸಮಗ್ರ ಕಾವ್ಯ ’ಅನ್ವಯ ಕಾವ್ಯ’ ಸಂಪಾದಿಸಿದ್ದಾರೆ. ರಂಗ ಚಟುವಟಿಕೆಯಲ್ಲಿ ತೀವ್ರ ತೊಡಗಿಸಿಕೊಂಡಿದ್ದು, ಹಲವು ಕೃತಿಗಳನ್ನು ಪ್ರಕಾಶಿಸಿದ್ದಾರೆ.  ...

READ MORE

Related Books