
ಉಘೇ ವೀರಭೂಮಿಗೆ ಎಂಬುದು ಲೇಖಕ ಸಂತೋಷ್ ತಮ್ಮಯ್ಯ ಅವರ ಅಂಕಣ ಬರಹಗಳ ಸಂಗ್ರಹ ಕೃತಿ. ಹೊಸ ದಿಗಂತ ಪತ್ರಿಕೆಯಲ್ಲಿ ಲೇಖಕರು “ಹಾದುಹೋಗುವ ಹಾಳೆಗಳು” ಎಂಬ ಅಂಕಣದಲ್ಲಿ ಬರೆದ ಬರಹಗಳಿವು. ರಾಷ್ಟ್ರೀಯವಾದ ಕುರಿತು ಹಲವು ವಿಚಾರಗಳನ್ನು ಒಳಗೊಂಡ ಲೇಖನಗಳು ಇವೆ. ಮೊದಲು ದೇಶ ಎನ್ನುವಂತೆ ರಾಷ್ಟ್ರೀಯವಾದವನ್ನು ಸಮರ್ಥಿಸಿಕೊಳ್ಳುವ ಬರಹಗಳು ದೇಶಪ್ರೇಮದ ಅಗತ್ಯವನ್ನು ಸಮರ್ಥಿಸಿಕೊಳ್ಳುತ್ತವೆ.
©2025 Book Brahma Private Limited.