
ಈ ಸಂಪುಟವು ಹಲವಾರು ವಿಷಯಗಳ ಬಗ್ಗೆ14ನೆಯ ಸೆಪ್ಟಂಬರ್ 1942 ರಿಂದ 12 ನೆಯ ಏಪ್ರಿಲ್ 1946 ರವರೆಗೆ ಸಂಸತ್ತಿನಲ್ಲಿ ನಡೆದ ಪ್ರಶ್ನೋತ್ತರಗಳ 472 ಲೇಖನಗಳನ್ನು ಒಳಗೊಂಡಿದೆ. ಕೈಗಾರಿಕಾ ಉದ್ಯಮಗಳಲ್ಲಿ ನಡೆದ ಕಾರ್ಮಿಕರ ಮುಷ್ಕರ, ಕಾರ್ಮಿಕರ ಕೂಲಿ, ಕಾರ್ಮಿಕರ ವೇತನ ಕುರಿತ ಕೋರ್ಟ್ ಆದೇಶಗಳ ಬಗ್ಗೆ, ದೆಹಲಿಯ ಮನೆ ಬಾಡಿಗೆ ನಿಯಂತ್ರಣ ಕುರಿತು, ಸರ್ಕಾರಿ ಮುದ್ರಣಾಲಯದಲ್ಲಿ ಮುಸ್ಲಿಮರ ನೇಮಕ, ಕೈಗಾರಿಕಾ ಕಾರ್ಮಿಕರಿಗೆ ಆರೋಗ್ಯ ವಿಮೆಯ ಕುರಿತು, ವೇತನ ವಿತರಣಾ ಕಾಯ್ದೆ, ಈಸ್ಟ್ ಇಂಡಿಯಾ ರೈಲ್ವೆಯ ವೇತನ ವಿತರಣಾ ಕಾಯ್ದೆಯ ಕಾರ್ಯವಿಧಾನ, ರೈಲ್ವೆ ಕಾರ್ಮಿಕ ಇಲಾಖೆಯಲ್ಲಿ ಮುಸ್ಲಿಂ, ದಲಿತ ವರ್ಗದವರ ನೇಮಕಾತಿ, ಕಾರ್ಖಾನೆಗಳ ಮಸೂದೆ, ಕಲ್ಲಿದ್ದಲು ಗಣಿಗಳಲ್ಲಿನ ದುರಂತಗಳು, ರೈಲ್ವೆ ಉದ್ಯೋಗ ವಿವಾದ, ಭಾರತೀಯ ವಾಣಿಜ್ಯ ಸಂಘಗಳ ಮಸೂದೆ ಹೀಗೆ ಹಲವು ವಿಷಯಗಳ ಬಗ್ಗೆ ಮಾಹಿತಿಯನ್ನು ಈ ಕೃತಿಯೂ ಒಳಗೊಂಡಿದೆ.
©2025 Book Brahma Private Limited.