
‘ಆಧುನಿಕ ಕನ್ನಡ ಆತ್ಮಕಥನಗಳು’ ಈ ಕೃತಿಯು ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿರುವವರು ಬರೆದಿರುವ ಆತ್ಮಕತೆಗಳ ಕುರಿತ ವಿಶ್ಲೇಷಣಾ ಗ್ರಂಥವಾಗಿದೆ. ಲೇಖಕ ಡಾ. ಸಿ.ಕೆ. ನಾವಲಗಿ ಅವರು ಸಂಪಾದಿಸಿದ್ದಾರೆ. ಆತ್ಮಕಥನಕ್ಕೊಂದು ವಿಮರ್ಶಾ ಕಥನ, ಸಾಹಿತಿಗಳ ಆತ್ಮಕತೆಗಳು, ಕಲಾವಿದರ ಆತ್ಮಕತೆಗಳು, ವೈದ್ಯವಿಜ್ಞಾನಿ, ಇಂಜಿನಿಯರ್, ರಾಜಕಾರಣಿ ಇತರ ವರ್ಗದವರ ಆತ್ಮಕತೆಗಳು, ಅಭಿನಂದನ ಗ್ರಂಥಗಳಲ್ಲಿಯ ಆತ್ಮಕಥೆಗಳು, ಅನುವಾದಿತ ಆತ್ಮಕಥೆಗಳ ಕುರಿತು ಸಮಗ್ರ ಮಾಹಿತಿ ಈ ಕೃತಿಯಲ್ಲಿದೆ.
©2025 Book Brahma Private Limited.