
“ಜಯದೇವಿ ಗಾಯಕವಾಡ” ವಾಚಿಕೆಯನ್ನು ಡಾ.ಹಣಮಂತ ಬಿ.ಮೇಲಕೇರಿ ಅವರು ಸಂಪಾದಿಸಿದ್ದಾರೆ. ಈ ನಾಡಿನ ಹೆಸರಾಂತ ಗಜಲ್ಗಾರ್ತಿ, ಭಾಷಣಕಾರ್ತಿ ಎಂದೇ ಗುರುತಿಸಿಕೊಂಡ ಡಾ.ಜಯದೇವಿ ಗಾಯಕವಾಡ ಅವರ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಈ ವಾಚಿಕೆಯಲ್ಲಿ ಒಟ್ಟು 196 ಪುಟಗಳಿದ್ದು, 2 ಭಾಗವಾಗಿ ವಿಂಗಡನೆ ಮಾಡಲಾಗಿದೆ.ಜಯದೇವಿ ಗಾಯಕವಾಡ ಅವರ ಒಟ್ಟು ಬರಹದ ಸಿಂಹಾವಲೋಕನ ಇದಾಗಿದೆ. ಸಾಹಿತ್ಯದಲ್ಲಿ ಆಸಕ್ತಿ ಇರುವವರು ಓದಬಹುದಾದಂತಹ ಪುಸ್ತಕ ಇದಾಗಿದೆ.
©2025 Book Brahma Private Limited.