
‘ನೂರೆಂಟು ಮಾತು-8’ ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ಅವರ ಅಂಕಣ ಬರಹಗಳ ಸಂಕಲನ. ಇಲ್ಲಿ ಅತಿಯಾದ ಉಪದೇಶವಿಲ್ಲ, ನಕಾರಾತ್ಮಕ ಅಂಶಗಳಿಲ್ಲ, ಬೇರೆಯವರ ತೆಗಳಿಕೆಯಿಲ್ಲ, ವೈಯಕ್ತಿಕ ವಿಜೃಂಭಣೆಯೂ ಇಲ್ಲ ಎಲ್ಲವೂ ಜೀವನಕ್ಕೆ ಹತ್ತಿರವೆನಿಸುವ ಆಪ್ತ ಬರಹಗಳು. ಊರೂರು ಸುತ್ತೋದು, ಅವನ್ನೆಲ್ಲ ಓದುಗರಿಗೆ ತಿಳಿಸುವುದು. ಅದರ ಫಲದಿಂದ ಮೂಡಿದ ವಿಚಾರಗಳನ್ನು ಓದುಗರಿಗೆ ತಲುಪಿಸಿದ್ದಾರೆ.
©2025 Book Brahma Private Limited.