
ಈ ಕೃತಿಯು ಲೇಖನಗಳ ಸಂಗ್ರಹವಾಗಿದ್ದು, ಸರ್ಕಾರವು ಜನಸಾಮಾನ್ಯರಿಗೆ ನೀಡುವ ಸುಳ್ಳು ಭರವಸೆಗಳು, ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡುವುದು, ನೈತಿಕ ಹೊಣೆಗಾರಿಕೆ ಇಲ್ಲದ ಆಡಳಿತ, ರಾಜಕಾರಣ, ಜಾತಿಯ ಧ್ರುವೀಕರಣ ತಂತ್ರವಾಗಿ ಬಳಕೆಯಾಗುತ್ತಿರುವ ಆಹಾರ ವೈವಿಧ್ಯವು ಬಗ್ಗೆ, ಮತಾಂಧರು ಧರ್ಮದ ಹೆಸರಿನಲ್ಲಿ ನಡೆಸುತ್ತಿರುವ ಹತ್ಯೆಗಳು, ನಮ್ಮನ್ನಾಳುವ ಜನಪ್ರತಿನಿಧಿ ಪ್ರಭುಗಳ, ಅವರನ್ನು ಪೋಷಿಸುತ್ತಿರುವ ಕಾರ್ಪೋರೇಟ್ ಕಂಪೆನಿಗಳು, ಸ್ವಾತಂತ್ರ್ಯ, ಶಾಂತಿ, ಸಮೃದ್ಧಿ ಮತ್ತು ಪ್ರಜಾಸತ್ತಾತ್ಮಕ ಆಡಳಿತಕ್ಕೆ ತಿಲಾಂಜಲಿ ನೀಡುತ್ತಿರುವ ಸರ್ಕಾರಗಳ ಬಗ್ಗೆ ಹೀಗೆ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ವಿವರಣೆಗಳು ಈ ಕೃತಿಯಲ್ಲಿವೆ.
©2025 Book Brahma Private Limited.