
ಅನುವಾದಕ ಬಿ. ಸುಜ್ಞಾನಮೂರ್ತಿ ಅವರ ಅನುವಾದ ಕೃತಿ ರಾಮಾಯಣ ದಿಟ ಓದು. 'ರಾಮಾಯಣ ದಿಟ ಓದು' ಆರ್ಯರ ಹುಸಿಶ್ರೇಷ್ಠತೆಯನ್ನು ಸಾರುವ ರಾಮಾಯಣವನ್ನು ಉಗ್ರ ವಿಮರ್ಶೆಗೆ ಒಡ್ಡಿದ ಕೃತಿ. ದ್ರಾವಿಡ ಸಂಸ್ಕೃತಿಯ ನೇತಾರ ಪೆರಿಯಾರ್ ನಿರಂತರ ನಲವತ್ತು ವರ್ಷಗಳ ಕಾಲ ರಾಮಾಯಣದ ಆಳ ಅಗಲಗಳನ್ನು ಅಧ್ಯಯನ ಮಾಡಿದ ಪರಿಣಾಮದಿಂದ ರಚಿಸಿದ ವೈಚಾರಿಕ ಕೃತಿ. ರಾಮಾಯಣದ ಅಸಂಬದ್ಧ ಮತ್ತು ಅವೈಜ್ಞಾನಿಕ ಸಂಗತಿಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ.
©2025 Book Brahma Private Limited.