
ಅಂಚೆಗೆ ಹೋಗದ ಪತ್ರ ಎಂಬ ಕೃತಿಯು ಮಹಾತ್ರಯ ರಾ ಅವರ ಇಂಗ್ಲೀಷ್ ಮೂಲ ಕೃತಿಯಾಗಿದೆ. ಈ ಕೃತಿಯನ್ನು ಶಿವನಂದ ಬೇಕಲ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಾನವ ಪ್ರಜ್ಞೆಯ ವಿಕಸನದಲ್ಲಿ ನಮ್ಮ ಅನೇಕ ಪೂರ್ವಜರು ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ನಾವು ಅದರ ಪ್ರತಿಫಲವನ್ನು ಅನುಭವಿಸುತ್ತಿದ್ದೇವೆ. ನಾವು ಯಾವ ಬಗೆಯ ಪಾತ್ರವನ್ನು ನಿರ್ವಹಿಸಲು ಉದ್ಯುಕ್ತರಾಗಿದ್ದೇವೆ?ಈ ದಿಶೆಯಲ್ಲಿ ಇದೊಂದು ನನ್ನ ನಮ್ರತೆಯಿಂದ ಕೂಡಿದ ಪ್ರಯತ್ನ ನನ್ನ ಪ್ರೀತಿಯ ಓದುಗರಿಗೆ ಒಂದು ವ್ಯತ್ಯಸ್ತ ಅನುಭವ ನೀಡುವ ಪ್ರಯತ್ನ. ಎಂದು ಪುಸ್ತಕದ ಬಗ್ಗೆ ಮಹಾತ್ರಯ ರಾ ತಿಳಿಸಿದ್ದಾರೆ.
©2025 Book Brahma Private Limited.