ನುಗ್ಗಿ ಬರುವ ನೆನಪುಗಳು

Author : ಸಿದ್ಧರಾಮ ಹೊನ್ಕಲ್

Pages 90

₹ 80.00
Year of Publication: 2009
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮು,ಜಗತ ಸರ್ಕಲ್ ಕಲಬುರ್ಗಿ.
Phone: 9448124431

Synopsys

ನುಗ್ಗಿ ಬರುವ ನೆನಪುಗಳು ಸಿದ್ದರಾಮ ಅವರ ಲಲಿತ ಪ್ರಬಂಧಗಳ ಸಂಗ್ರಹವಾಗಿದೆ. ವಿಷಯ ವೈವಿಧ್ಯತೆಯಿಂದ ಕೂಡಿದ ಈ ಪ್ರಬಂಧಗಳು ಸರಳವಾಗಿ ಓದುಗರನ್ನು  ಓದಿಸಿಕೊಂಡು ಹೋಗುತ್ತವೆ. ಈ ಕೃತಿಯು ಹೈದ್ರಾಬಾದ ಕರ್ನಾಟಕ ಭಾಗದ  ಬದುಕು ಮತ್ತು ಬವಣೆ, ಅಲ್ಲಿ ಬಿಸಿಲು, ಮಳಿ-ಚಳಿ  ಹೀಗೆ ಗ್ರಾಮೀಣ ಬದುಕಿನ ಚಿತ್ರಣ ನೀಡುವ ಲಲಿತ ಪ್ರಬಂಧಗಳ ಸಂಕಲನವಾಗಿದ್ಧು ಕಲಬುರ್ಗಿ ಮತ್ತು  ಯಾದಗಿರಿ ಭಾಷೆಯ ಸೊಗಡಿನಿಂದ ಕೂಡಿದ ಕೃತಿಯಾಗಿದೆ.

About the Author

ಸಿದ್ಧರಾಮ ಹೊನ್ಕಲ್
(22 December 1960)

ಪ್ರಬಂಧಕಾರರಾಗಿ, ತುಂಬು ಜೀವನ ಪ್ರೀತಿಯ ಕಥೆಗಾರರಾಗಿ, ಕವಿಯಾಗಿ ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತಮ್ಮನ್ನು ತಾವು  ತೊಡಗಿಸಿಕೊಂಡ ಸಿದ್ಧರಾಮ ಹೊನ್ಕಲ್ ಅವರು 1960 ಡಿಸೆಂಬರ್ 22 ರಂದು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಜನಿಸಿದರು.  ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವಿ ಪಡೆದ ಇವರು ಪ್ರಸ್ತುತ  ಸಮಾಜಶಾಸ್ತ್ರ ಭೋಧಕರಾಗಿ ಕಾರ್ಯನಿರ್ವಹಿಸುತಿದ್ದು ಜೊತೆಗೆ ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳಿಗೆ ...

READ MORE

Related Books