
ಸಮಕಾಲೀನ ವಸ್ತು ವಿಷಯಗಳ ಕುರಿತು ರಚಿಸಲಾಗಿರುವ ಪ್ರಬಂಧಗಳ ಸಂಕಲನ-ಪ್ರಬಂಧ-2011. ವಿವಿಧ ಲೇಖಕರ ಪ್ರಬಂಧಗಳು ಇಲ್ಲಿದ್ದು, ನಿವೃತ್ತಿಯ ಮೋಜು, ಮೊದಲೇ ಹೇಳಿಬಿಡುವ ಹಂಬಲದಲ್ಲಿ, ನೆನಪಿನ ಸೈಕಲ್ಲುಗಳಲ್ಲಿ ತಿರುಗಿದಾಗ, ಬಿಡುಗೇಶಿ ಬೆಡಗಿಯರು, ಕನ್ನಡಾಯಣ, ಭಾನುವಾರದ ಪ್ರೀತಿ, ಫಾರಿನ್ ಪುಲಕ, ಶಾಪ, ಹಣ ದ್ವಿಗುಣದ ಅವಾಂತರಗಳು, ಈರುಳ್ಳಿಗೂ ಒಂದು ಕಾಲ, ಕನ್ನಡ ಎನೆ ನಡುಗುವುದೆನ್ನದೆ!, ನಿದ್ರೆ, ಒರಿನ ಅಳಲು, ಸುದ್ದಿಯ ಹಿಂದಿನ ಸ್ವಾರಸ್ಯಗಳು, ರುಕ್ಮಿಣಿಯ ಕೊರಳ ಮುತ್ತಿನ ಸರ, ಒಂದು ಈರುಳ್ಳಿ ವರದಿ, ಮಧು ಸಂಸ್ಕೃತಿ, ಪಾರೂನ ಪರಾಕ್ರಮ ಪತಿಗೆ ಲಕ್ಷ್ಮಣರೇಖೆ, ಕಣ್ಣೀರು ಕೌದಿ ತೊಯ್ಯಿಸಿದವು, ಮದುವೆಯ ಕರೆಯ, ರೇಡಿಯೋ ಭೇಟಿಯಲ್ಲಿ, ಚೌತಿ ಗುಗ್ಗರಿಯ ಪರಿಪರಿ, ನನ್ನ ಧಾರವಾಹಿಯ ವ್ಯಸನ, ಕಾಲದಂಗಡಿಯ ಮುಂದೆ ಹೊಸ ವರ್ಷ, ಬೇಜಾರು, ದೀಪಾವಳಿ ಹಾವಳಿ, ಕೋಟಿ ಆಸೆ, ಬಯಲು ಆಲಯದೊಳಗೆ, ನನ್ನೊಲುಮೆಯ ಕಿಟಕಿ, ಬಹುಮಾನ ಬರಬೇಕಾ ಮುಂತಾದ ಪ್ರಬಂಧಗಳು ಕೃತಿಯಲ್ಲಿವೆ.
©2025 Book Brahma Private Limited.