ಬೆಳ್ಳಿತೆರೆಯ ಭಾವಶಿಲ್ಪಿ

Author : ಡಿ.ಬಿ.ಬಸವೇಗೌಡ

Pages 593

₹ 500.00




Year of Publication: 2011
Published by: ಪದ್ಮ ಪ್ರಕಾಶನ
Address: #35 ಮೊದಲನೆ ಮುಖ್ಯರಸ್ತೆ, ಎ.1 ಬ್ಲಾಕ್ 2ನೇ ಹಂತ, ವಿಜಯನಗರ, ಮೈಸೂರು–570 012
Phone: -9448292661

Synopsys

ಕನ್ನಡ ಸಿನಿಮಾಲೋಕದ ಹೆಸರನ್ನು ರಾಷ್ಟ್ರಮಟ್ಟಕ್ಕೆ ಏರಿಸಿದ ಕೀರ್ತಿಯೂ ಕನ್ನಡದ ಧ್ರುವತಾರೆ ಡಿ. ಪುಟ್ಟಣ್ಣ ಕಣಗಾಲ್ ಅವರಿಗೆ ಸಲ್ಲುತ್ತದೆ. ಒಬ್ಬ ಪ್ರಸಿದ್ದ ಚಲನ ಚಿತ್ರ ನಿರ್ದೇಶಕರಾಗಿ, ಚಿತ್ರಕಥೆಗಾರರಾಗಿ, ನಾಡಿನ ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದವರು. ಇವರನ್ನು ಹತ್ತಿರದಿಂದ ಬಲ್ಲ ಲೇಖಕ  ಡಿ.ಬಿ.ಬಸವೇಗೌಡ ಅವರು ಪುಟ್ಟಣ್ಣ ಕಣಗಾಲರ ಜೀವನ ಸಾಧನೆಯನ್ನು ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಡಿ.ಬಿ.ಬಸವೇಗೌಡ

ಡಿ.ಬಿ. ಬಸವೇಗೌಡರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನವರು. ವೃತ್ತಿಯಲ್ಲಿ ವಕೀಲರು. ಛಾಯಾಗ್ರಹಣ ಇವರ ಆಸಕ್ತಿ. ಕನ್ನಡ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜೀವನ ಸಾಧನೆ ಕುರಿತು ‘ಬೆಳ್ಳಿತೆರೆಯ ಭಾವಶಿಲ್ಪಿ’ ಎಂಬ ಕೃತಿ ರಚಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರನ್ನು ಕುರಿತೇ ಮತ್ತೊಂದು ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟ ಕೃತಿ-ನಾ ಕಂಡ ಪುಟ್ಟಣ್ಣ ಕಣಗಾಲ್ .  ...

READ MORE

Related Books