ಡಾ. ಬಿ.ಆರ್‌. ಅಂಬೇಡ್ಕರ್‌-ಜೀವನ ಮತ್ತು ಹೋರಾಟ

Author : ಸಬಿತಾ ಶರ್ಮ

Pages 1

₹ 15.00




Published by: ಕ್ರಿಯಾ ಪ್ರಕಾಶನ
Address: ಸಂ. 40, ಸುರಿಭವನ, 16ನೇ ಅಡ್ಡರಸ್ತೆ, 2ನೇ ಬಿ ಮುಖ್ಯರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು-560027
Phone: 080-22234369/9448578021

Synopsys

ರಾಜಾರಾಮ್ ಮೋಹನ್‌ರಾಯ್‌ ಮೊದಲಾದವರಿಂದ ಪ್ರಾರಂಭವಾದ ಸಾಮಾಜಿಕ ಸುಧಾರಣೆಯ ಪ್ರಕ್ರಿಯೆಯು ಫುಲೆ ಮತ್ತು ಅಂಬೇಡ್ಕರ್ ಜಾತಿ ಪದ್ಧತಿಯ ನಿರ್ಮೂಲನದ ಮೂಲಕ ಮುಂದುವರೆಯಿತು. ಸಮಾಜ ಸುಧಾರಣೆಯಲ್ಲಿ ಅಂಬೇಡ್ಕರ್‌ ಹೊಸ ಅಲೆಯನ್ನೇ ಸೃಷ್ಟಿಸಿದರು. 

ಬಾಬಾ ಸಾಹೇಬರ ಜೀವನ ಹೋರಾಟವನ್ನು ಪ್ರಭಾಕರ್‌ ಸಂಝಗಿರಿ ಅವರು ಕಟ್ಟಿಕೊಟ್ಟಿದ್ದಾರೆ. ಸಬಿತಾ ಶರ್ಮ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

Related Books