ಬುಲೆಟ್‌ ಸವಾರಿ: ಬಿ.ಬಿ. ಅಶೋಕ್‌ ಕುಮಾರ್‌ ಅವರ ಪೊಲೀಸ್‌ ವೃತ್ತಾಂತಗಳು (ಭಾಗ 1)

Author : ಬಿ.ಬಿ. ಅಶೋಕ್‌ ಕುಮಾರ್‌

Pages 288

₹ 240.00




Year of Publication: 2015
Published by: ಸಪ್ನ ಬುಕ್ಸ್‌ಗ
Address: ಗಾಂಧಿನಗರ, ಬೆಂಗಳೂರು

Synopsys

ಟೈಗರ್‌ ಬಿ.ಬಿ. ಅಶೋಕ್‌ ಕುಮಾರ್‌ ಅವರ ಪೊಲೀಸ್‌ ವೃತ್ತಾಂತಗಳ ಕೃತಿಯ ಮೊದಲ ಭಾಗ ಬುಲೆಟ್‌ ಸವಾರಿ ಭಾಗ-1. ಈ ಕೃತಿಯು ಮುಖ್ಯವಾಗಿ ವಿವಿಧ ಸಮಯ, ಸನ್ನಿವೇಶಗಳಲ್ಲಿ ಕಂಡುಂಡ ಅಂಶಗಳ ಕಥನಗಳು ಇಲ್ಲಿವೆ.

About the Author

ಬಿ.ಬಿ. ಅಶೋಕ್‌ ಕುಮಾರ್‌

.ಸಹಾಯಕ ಪೊಲೀಸ್ ಅಧಿಕಾರಿಯಾಗಿದ್ದ ಬಿ.ಬಿ. ಅಶೋಕಕುಮಾರ ಅವರು ಟೈಗರ್ ಅಶೋಕಕುಮಾರ್ ಎಂದೇ ಖ್ಯಾತಿ. ಬೆಂಗಳೂರಿನಲ್ಲಿ (1983) ಸರಗಳ್ಳರ ಹಾವಳಿ ಮಟ್ಟಹಾಕಲು ರಚಿಸಿದ್ದ ಆಪರೇಷನ್ ಟೈಗರ್’ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಜನರು ಅವರಿಗೆ ನೀಡಿದ ಬಿರುದು -ಟೈಗರ್. ವೃತ್ತಿಯಲ್ಲಿಯ ಈ ಸಾಹಸ-ಧೈರ್ಯದ ಹಿನ್ನೆಲೆಯಲ್ಲಿ ಹಲವು ಚಲನಚಿತ್ರಗಳು ತೆರೆ ಕಂಡವು. ಆ ಪೈಕಿ, ದೇವರಾಜ್ ಅಭಿನಯದ ಸರ್ಕಲ್ ಇನ್ಸಪೆಕ್ಟರ್, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬಾ ನಲ್ಲೆ ಮಧುಚಂದ್ರಕೆ,ಇತ್ತೀಚಿನ ಮೈನಾ, ಹೀಗೆ ಹಲವಾರು.. ಕಾರ್ಯದಕ್ಷತೆಗೆ ಹೆಸರಾಗಿದ್ದ ಅಶೋಕಕುಮಾರ್, ನರಹಂತಕ ವೀರಪ್ಪನ್ ಹಿಡಿಯಲು ವಿಶೇಷ ತನಿಖಾ ದಳದೊಂದಿಗೆ ಮಲೆ ಮಾದೇಶ್ವರ ಬೆಟ್ಟಕ್ಕೆ ಹೋಗುವ ಮುನ್ನ ಪತ್ನಿಗೆ ...

READ MORE

Related Books