ಚಿಂದೋಡಿ ಲೀಲಾ

Author : ಸರಸ್ವತಿ ಅರುಣ್‌ಕುಮಾರ್

Pages 58

₹ 60.00




Published by: ಉದಯಭಾನು ಕಲಾ ಸಂಘ (ನೋಂ.)
Address: ಉದಯಭಾನು ಉನ್ನತ ಅಧ್ಯಯನ ಕೇಂದ್ರ, ಗವಿಪುರ ಸಾಲುಛತ್ರಗಳ ಎದುರು, ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡನಗರ, ಬೆಂಗಳೂರು-560019
Phone: (080-26609343 / 26601831)

Synopsys

ವೃತ್ತಿ ರಂಗಭೂಮಿಯ ಕಲಾವಿದರಾಗಿ ಪ್ರೇಕ್ಷಕರನ್ನು ನಿರಂತರವಾಗಿ ರಂಜಿಸುವ ಕೆಲಸ ಮಾಡಿದ ಕಲಾವಿದೆ ಚಿಂದೋಡಿ ಲೀಲಾ. ಅವರು ಕೇವಲ ನಟಿ ಮಾತ್ರವಲ್ಲದೆ ತಮ್ಮದೇ ನಾಟಕ ಕಂಪೆನಿ ನಡೆಸಿ ಕಲಾವಿದರಿಗೆ ಆಶ್ರಯ ನೀಡಿದ್ದವರು. ಇವರ ಜೀವನ ಚಿತ್ರಣ ಈ ಕೃತಿಯ ಉದ್ದೇಶ.

About the Author

ಸರಸ್ವತಿ ಅರುಣ್‌ಕುಮಾರ್

ಸರಸ್ವತಿ ಅರುಣಕುಮಾರ್ ಅವರು ವಾಣಿಜ್ಯದಲ್ಲಿ ಡಿಪ್ಲೊಮಾ ಪಡೆದು,  ದಾವಣಗೆರೆಯ ಪಾಲಿಟೆಕ್ನಿಕ್‌ನಲ್ಲಿ ವಿದ್ಯಾಭ್ಯಾಸದ ನಂತರ ಕೆಲವು ವರ್ಷಗಳ ಕಾಲ ಖಾಸಗೀ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಈಗ  ಹವ್ಯಾಸಿ ಬರಹಗಾರರಾಗಿದ್ದುಕೊಂಡು - ಕನ್ನಡ ಸಾಹಿತ್ಯ, ಸಂಗೀತ, ಕಲೆಯ ಬಗ್ಗೆ ಅಪಾರವಾದ ಆಸಕ್ತಿಯನ್ನು ತಳೆದಿದ್ದಾರೆ.  ಪುಸ್ತಕಗಳನ್ನು ಕೊಂಡು ಓದುವುದು ಮತ್ತು ಸಮಾನ ಮನಸ್ಕರೊಡನೆ ಸಾಹಿತ್ಯಕ ಚರ್ಚೆ ಇವರಿಗೆ ಪ್ರಿಯವಾದ ಹವ್ಯಾಸ. ಇವರು ಬರೆದ ಅನೇಕ ಲೇಖನಗಳು ಪತ್ರಿಕೆಗಳಲ್ಲಿ ಮತ್ತು ಮಾಸಿಕಗಳಲ್ಲಿ ಪ್ರಕಟವಾಗಿವೆ.  ...

READ MORE

Related Books